Zomato ಇನ್ನುಮುಂದೆ ಆಹಾರ ಡೆಲಿವರಿ ದುಬಾರಿ
Team Udayavani, Apr 23, 2024, 6:10 AM IST
ಹೊಸದಿಲ್ಲಿ: ಇನ್ನು ಮುಂದೆ ಜೊಮ್ಯಾಟೊ ಮೂಲಕ ನೀವು ಆಹಾರ ಆರ್ಡರ್ ಮಾಡಿದರೆ ಬೆಲೆ ಕೊಂಚ ಹೆಚ್ಚಾಗಲಿದೆ. ಆನ್‌ಲೈನ್ ಆಹಾರ ವಿತರಕ ಕಂಪೆನಿ ಜೊಮ್ಯಾಟೊ, ಶುಲ್ಕ ವನ್ನು ಶೇ.25ರಷ್ಟು ಏರಿಕೆ ಮಾಡಿದೆ. ಇನ್ನು ಮುಂದೆ ಪ್ರತೀ ಆರ್ಡರ್‌ಗೆ ಫ್ಲಾಟ್‌ಫಾರ್ಮ್ ಶುಲ್ಕವಾಗಿ 5 ರೂ. ವಿಧಿಸಲಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಫ್ಲಾಟ್‌ಫಾರ್ಮ್ ಶುಲ್ಕ ವಿಧಿಸುವುದನ್ನು ಆರಂಭಿಸಿದ ಜೊಮ್ಯಾಟೊ, ಪ್ರತಿತೀ ಆರ್ಡರ್‌ಗೆ 2 ರೂ. ವಸೂಲಿ ಮಾಡಿತ್ತು. ಅನಂತರ ಇದನ್ನು 3 ರೂ.ಗೆ ಏರಿಕೆ ಮಾಡಿತ್ತು. ಬಳಿಕ ಈ ವರ್ಷದ ಜನವರಿಯಲ್ಲಿ 4 ರೂ.ಗೆ ಹೆಚ್ಚಿಸಿತ್ತು. ಇದೀಗ ಪುನಃ ಏರಿಕೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.