ಬೋಂಬೆ ಬಂಟ್ಸ್ ಅಸೋಸಿಯೇಶನ್ ಯುವಿಕಾ -2018 ಸ್ಪರ್ಧಾ ಫಲಿತಾಂಶ
Team Udayavani, Dec 26, 2018, 2:12 PM IST
ಮುಂಬಯಿ: ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಯುವ ವಿಭಾಗದ ಯುವಿಕಾ – 2018 ನೃತ್ಯ ಮತ್ತು ಸಂಗೀತದ ಸಾಂಸ್ಕೃತಿಕ ಹಬ್ಬವು ಡಿ. 22ರಂದು ನವಿಮುಂಬಯಿಯ ಜುಯಿನಗರದ ಬಂಟ್ಸ್ ಸೆಂಟರ್‌ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಜರಗಿತು.
ಬೋಂಬೆ ಬಂಟ್ಸ್ ಅಧ್ಯಕ್ಷ ಅಡ್ವೊಕೇಟ್ ಸುಭಾಷ್ ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭವಾನಿ ಗ್ರೂಪ್ ಆಫ್ ಕಂಪೆನೀಸ್ ಸಿಎಂಡಿ ಕುಸುಮೋಧರ ಡಿ. ಶೆಟ್ಟಿ ಹಾಗೂ ಅತಿಥಿಯಾಗಿ ಥಾಣೆ ಬಂಟ್ಸ್ ಅಸೋಸಿಯೇಶ್‌ನ ಅಧ್ಯಕ್ಷ ಕುಶಲ್ ಭಂಡಾರಿ ಉಪಸ್ಥಿತರಿದ್ದರು.
ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಯುವಿಕಾ 2018 ಸಾಂಸ್ಕೃತಿಕ ಹಬ್ಬದ ಅಂಗವಾಗಿ ಯುವಕ ಯುವತಿಯರಿಂದ ಸಂಗೀತ ಓಪನ್ ಸ್ಟೇಜ್ ನೃತ್ಯ, ಫ್ಯಾಶನ್ ಶೋ, ಪೋಸ್ಟರ್ ಮೇಕಿಂಗ್ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ತೀರ್ಪುಗಾರರಾಗಿ ಪ್ರಮೋದ್ ಜಾಧವ್, ನತಾಶಾ ಶೆಟ್ಟಿ, ಕಾಜಲ್ ಕುಂದರ್, ಲತೇಶ್ ಪೂಜಾರಿ, ಓಂಕಾರ್ ಸುವರ್ಣ ಸಹಕರಿಸಿದ್ದರು.
ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಮಾನಸ್ ಶೆಟ್ಟಿ ವಿನ್ನರ್ ಪ್ರಶಸ್ತಿಯನ್ನು ಪಡೆದರೆ, ದಿವೇಶ್ ಶೆಟ್ಟಿ ಮತ್ತು ಸ್ವಸ್ತಿಕ್ ಶೆಟ್ಟಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗಳಿಗೆ ಭಾಜನರಾದರು.
ಸಿಂಗಿಂಗ್ ಸ್ಪರ್ಧೆಯಲ್ಲಿ ಶ್ರೀಕಾಂತ್ ಶೆಟ್ಟಿ (ಎಸ್-11, ಅಂಧೇರಿ) ವಿನ್ನರ್ ಪ್ರಶಸ್ತಿಯನ್ನು ಪಡೆದರೆ, ಸುಶಾಂತ್ ಶೆಟ್ಟಿ (ಎಸ್-6, ಅಂಧೇರಿ) ಪ್ರಥಮ ರನ್ನರ್ ಅಪ್ ಮತ್ತು ಭರತ್ ಎಸ್. ಶೆಟ್ಟಿ (ಮುಲುಂಡ್) ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದರು.
ಓಪನ್ ಸ್ಟೇಜ್ ನೃತ್ಯ ಸ್ಪರ್ಧೆಯಲ್ಲಿ ಶರಧಿ ಶೆಟ್ಟಿ (ಒಎಸ್-4) ವಿನ್ನರ್, ಸುಕೇಶ್ ಶೆಟ್ಟಿ ಪ್ರಥಮ ರನ್ನರ್ ಅಪ್ (ಒಎಸ್-2) ಹಾಗೂ ಅಶ್ವಿತಾ ಶೆಟ್ಟಿ (ಒಎಸ್-3) ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದರು. ಗ್ರೂಪ್ ಡ್ಯಾನ್ಸ್‌ನಲ್ಲಿ ಅಕ್ಷಯ್ ಶೆಟ್ಟಿ ಆ್ಯಂಡ್ ಗ್ರೂಪ್ (ನವಿಮುಂಬಯಿ) ವಿನ್ನರ್ ಪ್ರಶಸ್ತಿಯನ್ನು ಪಡೆದರೆ, ಜರಾನಾಥ್ ಶೆಟ್ಟಿ ಆ್ಯಂಡ್ ಗ್ರೂಪ್ ಪ್ರಥಮ ರನ್ನರ್ ಅಪ್ (ಕುರ್ಲಾ-ಭಾಂಡುಪ್) ಮತ್ತು ಶ್ರುತಿಕಾ ಶೆಟ್ಟಿ ಆ್ಯಂಡ್ ಗ್ರೂಪ್ (ಮುಲುಂಡ್ ಬಂಟ್ಸ್) ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಸೋಲೋ ಡ್ಯಾನ್ಸ್‌ನಲ್ಲಿ ಶಶಿ ಕುಮಾರ್ ಶೆಟ್ಟಿ (ಡೊಂಬಿವಲಿ) ವಿನ್ನರ್, ಸಾಕ್ಷಿ ಶೆಟ್ಟಿ (ಥಾಣೆ) ಪ್ರಥಮ ರನ್ನರ್ ಅಪ್ ಮತ್ತು ಅಮೃತಾ ಶೆಟ್ಟಿ (ಭಿವಂಡಿ) ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಅಕ್ಷಯ್ ಶೆಟ್ಟಿ ಆ್ಯಂಡ್ ಗ್ರೂಪ್ (ನವಿ ಮುಂಬಯಿ) ವಿನ್ನರ್ ಪ್ರಶಸ್ತಿಯನ್ನು ಪಡೆದರೆ, ಜರಾನಾಥ್ ಶೆಟ್ಟಿ ಆ್ಯಂಡ್ ಗ್ರೂಪ್ (ಕುರ್ಲಾ-ಭಾಂಡುಪ್) ಪ್ರಥಮ ರನ್ನರ್ ಅಪ್ ಮತ್ತು ಸುಮಿತ್ ಶೆಟ್ಟಿ ಆ್ಯಂಡ್ ಗ್ರೂಪ್ (ಭಿವಂಡಿ) ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಕಾರ್ಯಕ್ರಮದ ಮಧ್ಯೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕ್ರೀಡಾಪಟು ಬಾಲಕೃಷ್ಣ ಶೆಟ್ಟಿ, ದೇಹದಾಡ್ಯì ಪಟು ರೋಹಿತ್ ಶೆಟ್ಟಿ, ಡಾ| ನಾಗರಾಜ್ ಶೆಟ್ಟಿ ಹಾಗೂ ಡಾ| ಚಿಂತನ್ ಹೆಗ್ಡೆ ಮತ್ತಿತರ ಸಾಧಕರಿಗೆ ವೈಯಕ್ತಿಕ ಸಾಧನೆಗಾಗಿ ಯುವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಚರಣ್ ಆರ್. ಶೆಟ್ಟಿ,, ಅಸೋಸಿಯೇಶನ್ ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜತೆ ಕಾರ್ಯದರ್ಶಿ ಅಡ್ವೊಕೇಟ್ ಗುಣಾಕರ್ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಮ ಸುಂದರ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಲತಾ ಜಿ. ಶೆಟ್ಟಿ, ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಶಶಿಕಾಂತ್ ರೈ, ಯುವ ವಿಭಾಗದ ಕಾರ್ಯದರ್ಶಿ ಸ್ಮೃತಿ ಎ. ಶೆಟ್ಟಿ, ಯುವ ವಿಭಾಗದ ಕೋಶಾಧಿಕಾರಿ ಧನಂಜಯ್ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ರಾಜೀವ್ ಜೆ. ಶೆಟ್ಟಿ, ನಿಶಾಂತ್ ಕೆ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಶಸ್ವಿನಿ ಡಿ. ಶೆಟ್ಟಿ, ಅಕ್ಷಯ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.