ಘನ್ಸೋಲಿ ಮೂಕಾಂಬಿಕಾ ದೇವಾಲಯ: “ಆಟಿದ ಸೊಗಸ್‌’ ಅಡುಗೆ ಸ್ಪರ್ಧೆ


Team Udayavani, Aug 5, 2018, 4:41 PM IST

0408mum07a.jpg

ನವಿ ಮುಂಬಯಿ: ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಜು. 29 ರಂದು “ಆಟಿದ ಸೊಗಸ್‌’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ  ಸಂದರ್ಭದಲ್ಲಿ ದೇವಾಲಯದ ಸಮಿತಿಯ ಸದಸ್ಯರು, ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಇವರ ನೇತೃತ್ವದಲ್ಲಿ ದೇವಾಲಯದ ಮಹಿಳಾ ಸದಸ್ಯೆಯರಿಗಾಗಿ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ನುಗ್ಗೆಸೊಪ್ಪು, ತೇವು ತೇಟ್ಲ, ಉಪ್ಪಡಚ್ಚಿರ್‌, ತೊಜಂಕ್‌ ಪೆಲತ್ತರಿ, ಗೆಂಡೆದಡ್ಡೆ, ಚಿಲಿಂಬಿ, ಕಪ್ಪ ರುಟ್ಟಿ ಅರೆಪುಡು ಮತ್ತು ಪತ್ರೊಡ್ಡೆ ಮೊದಲಾದ ಖಾದ್ಯಗಳ ಅಡುಗೆ ಸ್ಪರ್ಧೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ತೀರ್ಪುಗಾರರಾಗಿ ಮುಂಬಯಿ ಕ್ಯಾಟರಿಂಗ್‌ ಉದ್ಯಮಿಗಳಾದ ಪರಮೇಶ್ವರ ಪೂಜಾರಿ, ಗಣೇಶ್‌ ಮೂಲ್ಯ, ಜಗದೀಶ್‌ ಶೆಟ್ಟಿ  ಖಾರ್‌ಘರ್‌, ನೀಲಕಂಠನ್‌, ವಸಂತ ಶೆಟ್ಟಿ, ಶಿವರಾಮ್‌ ಶೆಟ್ಟಿ, ಗಣೇಶ್‌ ಭಟ್‌, ಸತೀಶ್‌ ಶೆಟ್ಟಿ, ಶ್ಯಾಮ್‌ ಎನ್‌. ಶೆಟ್ಟಿ, ಜಗದೀಶ್‌ ಶೆಟ್ಟಿ ಮುಲ್ಕಿ ಮೊದಲಾದವರು ಸಹಕರಿಸಿದರು.

ನುಗ್ಗೆಸೊಪ್ಪು ವಿಭಾಗದಲ್ಲಿ ಸುಮಂಗಳಾ ಪಿ. ಆಳ್ವ ಘನ್ಸೋಲಿ ಮ್ರಥಮ, ರತ್ನಾ ಟಿ. ಗೌಡ ಘನ್ಸೋಲಿ ದ್ವಿತೀಯ, ಹೇಮಲತಾ ಎಸ್‌. ಶೆಟ್ಟಿ ಘನ್ಸೋಲಿ ತೃತೀಯ, ತೇವು-ತೇಟ್ಲ ವಿಭಾಗದಲ್ಲಿ ರತ್ನಾ ಟಿ. ಗೌಡ ಘನ್ಸೋಲಿ ಪ್ರಥಮ, ಸುಮಂಗಳಾ ಪಿ. ಆಳ್ವ ದ್ವಿತೀಯ, ನಯನಾ ಎಸ್‌. ಮಡಿವಾಳ ಕೋಪರ್‌ಖರ್ಣೆ ತೃತೀಯ, ಉಪ್ಪಡಚ್ಚಿರ್‌ ವಿಭಾಗದಲ್ಲಿ ಸುಮಂಗಳಾ ಪಿ. ಆಳ್ವ ಪ್ರಥಮ, ವೇದಾ ಆರ್‌. ಕೋಟ್ಯಾನ್‌ ಐರೋಲಿ ದ್ವಿತೀಯ, ಸುಜಾತಾ ಎಚ್‌. ಪೂಜಾರಿ ಕೋಪರ್‌ಖರ್ಣೆ ತೃತೀಯ ಬಹುಮಾನ ಪಡೆದರು.

ತೊಜಂಕ್‌ ಪೆಲತ್ತರಿ ವಿಭಾಗದಲ್ಲಿ ಆಶಾ ವಿ. ಶೆಟ್ಟಿ ಘನ್ಸೋಲಿ ಪ್ರಥಮ, ಶಕುಂತಳಾ ಎಸ್‌. ಶೆಟ್ಟಿ ಘನ್ಸೋಲಿ ದ್ವಿತೀಯ, ಹೇಮಲತಾ ಎಸ್‌. ಶೆಟ್ಟಿ ಘನ್ಸೋಲಿ ತೃತೀಯ ಬಹುಮಾನ ಗಳಿಸಿದರು. ಗೆಂಡೆದಡ್ಡೆ ವಿಭಾಗದಲ್ಲಿ ಸಂಧ್ಯಾ ಎಂ. ಬಲ್ಯಾಯ ಕೋಪರ್‌ಖರ್ಣೆ ಪ್ರಥಮ, ಗೀತಾ ವಿ. ಶೆಟ್ಟಿ ಐರೋಲಿ ದ್ವಿತೀಯ, ಸವಿತಾ ಎ. ಶೆಟ್ಟಿ ಘನ್ಸೋಲಿ ತೃತೀಯ, ಚಿಲಿಂಬಿ ವಿಭಾಗದಲ್ಲಿ ಹೇಮಲತಾ ಎಸ್‌. ಶೆಟ್ಟಿ ಘನ್ಸೋಲಿ ಪ್ರಥಮ, ನಳಿನಿ ಎಲ್‌. ಪೂಜಾರಿ ಘನ್ಸೋಲಿ ದ್ವಿತೀಯ, ಶಕುಂತಳಾ ಎಸ್‌. ಶೆಟ್ಟಿ ಘನ್ಸೋಲಿ ತೃತೀಯ ಬಹುಮಾನ ಪಡೆದರು.

ಕಪ್ಪರುಟ್ಟಿ ಅರೆಪುಡು ತಿಂಡಿ ವಿಭಾಗದಲ್ಲಿ ದೀಪಾ ಎಸ್‌. ಆಳ್ವ ಐರೋಲಿ ಪ್ರಥಮ, ಜಯಂತಿ ಸಿ. ಶೆಟ್ಟಿ ಕೋಪರ್‌ಖರ್ಣೆ ದ್ವಿತೀಯ, ವಿದ್ಯಾ ಎಚ್‌. ಅಂಚನ್‌ ತೃತೀಯ, ಪತ್ರೊಡ್ಡೆ ವಿಭಾಗದಲ್ಲಿ ನಯನಾ ಎಸ್‌. ಮಡಿವಾಳ ಪ್ರಥಮ, ವೀಣಾ ಸಿ. ಕರ್ಕೇರ ಘನ್ಸೋಲಿ ದ್ವಿತೀಯ, ಶಕುಂತಳಾ ಎಸ್‌. ಶೆಟ್ಟಿ ಘನ್ಸೋಲಿ ತೃತೀಯ ಬಹುಮಾನ ಪಡೆದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಬೋಂಬೆ  ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ, ಜಗದೀಶ್‌ ಶೆಟ್ಟಿ ಮುಲ್ಕಿ, ಸತೀಶ್‌ ಶೆಟ್ಟಿ, ದೇವಾಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ, ಉದ್ಯಮಿ ಸತೀಶ್‌ ಎಸ್‌. ಪೂಜಾರಿ, ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ, ತುಳುನಾಡಿನ ದೈವಾರಾಧನೆಯ ಮದಿಪುಗಾರ ಕಿಶೋರ್‌ ಶೆಟ್ಟಿ ದೆಪ್ಪುಣಿಗುತ್ತು, ಉದ್ಯಮಿ ಪ್ರಮೋದ್‌ ಕರ್ಕೇರ ಅಡ್ವೆ ಉಪಸ್ಥಿತರಿದ್ದರು.

ಸ್ಪರ್ಧೆಯ ಮೇಲ್ವಿಚಾರಕರಾಗಿ ಸಹಕರಿಸಿದ ವೀರೇಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ವಿಜೇತರ ಯಾದಿಯನ್ನು ಓದಿದರು. ಸುರೇಶ್‌ ಎಸ್‌. ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು. ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ನವಿಮುಂಬಯಿ ಸಮಿತಿಯ ಸದಸ್ಯರು, ಮಂಡಳದ ಹಾಗೂ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪಸಮಿತಿಯ ಸದಸ್ಯರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು.

ಟಾಪ್ ನ್ಯೂಸ್

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

Voyager 1 encountered a problem in interstellar space 25 billion km away

25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’

ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಲಂಡನ್: ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೇ ?

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ಪ್ರಸಿದ್ಧ ದುಬೈ ಗಡಿನಾಡ ಉತ್ಸವ ಸಂಭ್ರಮ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

Desi Swara: ನ್ಯೂಯಾರ್ಕ್‌-“ಮಿಸ್‌ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

26

Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ

25

Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

24

Mangaluru: ಕರಾವಳಿ ಕೆಥೋಲಿಕರಿಂದ ಮೃತರು, ಸಂತ ಭಕ್ತರ ವಿಶಿಷ್ಟ ಸ್ಮರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.