ಮುಂಬಯಿ ಕನ್ನಡ ಸಂಘದ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ಗೆ ಶೇ. 100 ಫಲಿತಾಂಶ

Team Udayavani, Jun 4, 2019, 12:56 PM IST

kannada

ಮುಂಬಯಿ: ಮಾಟುಂಗ ಪೂರ್ವದ ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ನ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 20 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ.

ಮೇ 5ರಂದು ಪ್ರಥಮ ಮತ್ತು ದ್ವಿತೀಯ ಹಂತದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ಪರೀಕ್ಷಕರಾಗಿ ಶಿಕ್ಷಕಿ ಅರ್ಚನಾ ಪೂಜಾರಿ, ಸಹಾಯಕರಾಗಿ ಎಸ್‌. ಕೆ. ಪದ್ಮನಾಭ, ಸೋಮನಾಥ ಕರ್ಕೇರ ಮತ್ತು ನಾರಾಯಣ ರಾವ್‌ ಸಹಕರಿಸಿದ್ದರು. ಪ್ರಥಮ ಹಂತದ ತರಗತಿಯಲ್ಲಿ ಸುವರ್ಣ ಕುಮಾರ್‌ ಶೇ. 89, ರತ್ನಪ್ರಭಾ, ಸುಪ್ರಿಯಾ, ಪ್ರತಿಭಾ ಅವರು ಶೇ. 88, ಕರುಣಾ ಅವರು ಶೇ. 83, ಪ್ರಣವ್‌ ಶೇ. 82, ಉಜಲಾ ಶೇ. 80, ಮುಕುಂದ್‌ ಶೇ. 74, ಜಯ ಶೇ. 71, ಅಶೋಕ್‌ ಶೇ. 55, ಸತೀಶ್‌ ಶೇ. 63 ಅಂಕಗಳನ್ನು ಗಳಿಸಿದ್ದಾರೆ.

ದ್ವಿತೀಯ ಹಂತದ ಪರೀಕ್ಷೆಯಲ್ಲಿ ರಾಜೇಶ್‌ ನಾಗ್ರೆ ಶೇ. 91, ವೇದಾಂತ್‌ ಮಗದುಮ್‌ ಶೇ. 86, ಪ್ರಮೋದ್‌ ಪುರೋಹಿತ್‌ ಶೇ. 79, ಉತ್ತಮ್‌ ಗಡಡೆ ಶೇ. 84, ನಂದಿತಾ ಮಂತ್ರಿ ಶೇ. 72, ಶರದ್‌ ಸೋಟಕ್ಕೆ ಶೇ. 67, ಅಭಿಷೇಕ್‌ ಪ್ರಭು ಶೇ. 61, ಮಯೂರ್‌ ಅಂಕ್ಲೇಕರ್‌ ಶೇ. 61, ದೇವರಾಜ ಚಂಪ ಶೇ. 72 ಅಂಕಗಳನ್ನು ಗಳಿಸಿದ್ದಾರೆ. ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಘದ ಅಧ್ಯಕ್ಷ ಜಿ. ಎಸ್‌. ನಾಯಕ್‌ ಮತ್ತು ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೂತನ ವರ್ಗಗಳ ಉದ್ಘಾಟನೆಯ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಗುವುದು ಎಂದು ಸಂಘದ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

 ದೇಶಾದ್ಯಂತ ಚಳಿ ಹೆಚ್ಚಳ: ಹಿಮಾಚಲದಲ್ಲಿ -10 ಡಿಗ್ರಿ! ವಾಯು ಗುಣಮಟ್ಟದ ಜತೆ ತಾಪಮಾನವೂ ಕುಸಿತ

Farmers Protest: ಇಂದು ಪಂಜಾಬ್‌ನಲ್ಲಿ ಕೇಂದ್ರದ ವಿರುದ್ಧ ರೈತರ “ರೈಲು ತಡೆ’ ಪ್ರತಿಭಟನೆ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ವಾಲ್ಮೀಕಿ ಹಗರಣ ಮಾದರಿ ನಗರೋತ್ಥಾನದಲ್ಲೂ ನಿಧಿ ತಿರುವು!

ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

Noida; ದಕ್ಷಿಣ ಭಾರತದವರಿಗೆ ಅವಕಾಶ ಇಲ್ಲ: ಜಾಹೀರಾತು ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Rajya Sabha: ಸಂವಿಧಾನ ಕಾಂಗ್ರೆಸ್‌ನ ಆಸ್ತಿ ಅಲ್ಲ: ಸಚಿವ ಅಮಿತ್‌ ಶಾ ಗುಡುಗು

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ

 ದೇಶಾದ್ಯಂತ ಚಳಿ ಹೆಚ್ಚಳ: ಹಿಮಾಚಲದಲ್ಲಿ -10 ಡಿಗ್ರಿ! ವಾಯು ಗುಣಮಟ್ಟದ ಜತೆ ತಾಪಮಾನವೂ ಕುಸಿತ

 ದೇಶಾದ್ಯಂತ ಚಳಿ ಹೆಚ್ಚಳ: ಹಿಮಾಚಲದಲ್ಲಿ -10 ಡಿಗ್ರಿ! ವಾಯು ಗುಣಮಟ್ಟದ ಜತೆ ತಾಪಮಾನವೂ ಕುಸಿತ

Farmers Protest: ಇಂದು ಪಂಜಾಬ್‌ನಲ್ಲಿ ಕೇಂದ್ರದ ವಿರುದ್ಧ ರೈತರ “ರೈಲು ತಡೆ’ ಪ್ರತಿಭಟನೆ

Farmers Protest: ಇಂದು ಪಂಜಾಬ್‌ನಲ್ಲಿ ಕೇಂದ್ರದ ವಿರುದ್ಧ ರೈತರ “ರೈಲು ತಡೆ’ ಪ್ರತಿಭಟನೆ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.