ಕುಲಾಲ ಸಂಘ ಮೀರಾರೋಡ್-ವಿರಾರ್: ಪಂಡರಾಪುರ ಯಾತ್ರೆ
Team Udayavani, Mar 16, 2018, 4:32 PM IST
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವತಿಯಿಂದ ಮಹಾರಾಷ್ಟ್ರದ ಪುಣ್ಯಕ್ಷೇತ್ರವಾದ ಪಂಡರಾಪುರ ಯಾತ್ರೆಯು ಮಾ. 11ರಂದು ನಡೆಯಿತು.
ಯಾತ್ರೆಯಲ್ಲಿ ಸುಮಾರು 85 ಕ್ಕೂ ಮಿಕ್ಕಿದ ಸದಸ್ಯರು ಭಾಗವಹಿಸಿ ಪಾಂಡುರಂಗ ವಿಠಲನ ದರ್ಶನಗೈದು ಪುನೀತರಾದರು. ಯಾತ್ರೆಯ ಸಂಪೂರ್ಣ ಉಸ್ತುವಾರಿಯನ್ನು ಸಮಿತಿಯ ಸಕ್ರಿಯ ಸದಸ್ಯ, ಸಂಘಟಕ ಅದ್ಯಪಾಡಿಬೈಲೈ ಚಂದ್ರಹಾಸ್ ಕೆ. ಮೂಲ್ಯ ಮೀರಾರೋಡ್ ಮತ್ತು ಜೊತೆ ಕಾರ್ಯದರ್ಶಿ ಹಾಗೂ ಖ್ಯಾತ ಉದ್ಯಮಿ ಬಂಟ್ವಾಳ ಉಮೇಶ್ ಎಂ. ಬಂಗೇರ ಮೀರಾರೋಡ್ ಇವರು ಅಚ್ಚುಕಟಾxಗಿ ನೆರವೇರಿಸಿದ್ದರು.ಯಾತ್ರೆಯಲ್ಲಿ ಸಮಿತಿಯ ಉಪ ಕಾರ್ಯಾಧ್ಯಕ್ಷ ರಘುನಾಥ್ ಕರ್ಕೇರ, ಭಾಯಂದರ್, ಕಾರ್ಯದರ್ಶಿ ಮೋಹನ್ ಬಂಜನ್ ನಲಾಸೋಪರ, ಕೋಶಾಧಿಕಾರಿ ಯೋಗೀಶ್ ಬಂಗೇರ ನಲಾಸೋಪರ, ಗುರುವಂದನಾ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕುಲಾಲ್ ಭಾಯಂದರ್, ಜೊತೆ ಕೋಶಾಧಿಕಾರಿ ಸತೀಶ್ ಮೂಲ್ಯ ಭಾಯಂದರ್, ಸಂಘಟನ ಕಾರ್ಯದರ್ಶಿ ಉದಯ ಮೂಲ್ಯ ಮೀರಾರೋಡ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ವೈ. ಬಂಗೇರ ನಲಾಸೋಪರ, ಕಾರ್ಯದರ್ಶಿ ರೇಣುಕಾ ಎಸ್. ಸಾಲ್ಯಾನ್ ಮೀರಾರೋಡ್, ಕೋಶಾಧಿಕಾರಿ ಸುಜಾತಾ ಆರ್. ಸಾಲ್ಯಾನ್ ನಲಸೋಪರ, ಜೊತೆ ಕೋಶಾಧಿಕಾರಿ ಸಾವಿತ್ರಿ ಎಸ್. ಬಂಗೇರ ನಲಾಸೋಪರ ಇವರಲ್ಲದೆ ಸಮಿತಿಯ ಹೆಚ್ಚಿನ ಕಾರ್ಯಕತìರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಸಹಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.