![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 3, 2019, 11:39 AM IST
ಮುಂಬಯಿ: ಕುಂಭ ದ್ರೋಣ ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ನೆರೆ ನೀರು ಆವರಿಸಿಕೊಂಡ ಕಾರಣ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಈ ಸಂದರ್ಭದಲ್ಲಿ ಮುಂಬಯಿಯಲ್ಲಿರುವ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು. ಈ ವೇಳೆ ಮುಸ್ಲಿಂ ಚಾಲಕರೊಬ್ಬರು ಶ್ರೀಗಳಿಗೆ ನೆರವಾದರು.
ಮಂಗಳವಾರ ಬರೋಡಾದಿಂದ ರೈಲಿನಲ್ಲಿ ಆಗಮಿಸಿದ ಶ್ರೀಗಳು ಡೊಂಬಿವಲಿಗೆ ತೆರಳಬೇಕಾಗಿತ್ತು,ಆದರೆ ರೈಲು ಬೊರಿವಿಲಿಯಲ್ಲೆ ನಿಂತ ಕಾರಣ ಶ್ರೀಗಳು ಬೇರೆ ವಾಹನವನ್ನ ಅವಲಂಬಿಸಬೇಕಾಯಿತು. ಯಾವ ಟ್ಯಾಕ್ಸಿ ಚಾಲಕರು ಶ್ರೀಗಳನ್ನು ಕರೆದೊಯ್ಯಲು ಮುಂದಾಗಲಿಲ್ಲ.
ಈ ವೇಳೆ ಕಲಬುರಗಿ ಮೂಲದ ಶರ್ಫುದ್ದೀನ್ ಮಲೀಕ್ ಎನ್ನುವವರು ಭಾರೀ ಮಳೆಯ ನಡೆವೆಯೂ ಶ್ರೀಗಳನ್ನು ಮಧ್ಯಾಹ್ನ 12.30 ರ ಒಳಗೆ ಡೊಂಬಿವಲಿಗೆ ತಲುಪಿಸಿದರು ಎಂದು ತಿಳಿದು ಬಂದಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.