![cbsc](https://www.udayavani.com/wp-content/uploads/2025/02/cbsc-415x265.jpg)
![cbsc](https://www.udayavani.com/wp-content/uploads/2025/02/cbsc-415x265.jpg)
Team Udayavani, Aug 26, 2018, 2:46 PM IST
ಪುಣೆ: ಪುಣೆ ಸಾಯಿ ಪರಿವಾರ್ ನಾಗೇಶ್ ಶೆಟ್ಟಿಯವರಿಗೆ ವಿವಿಧ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಆ. 15 ರಂದು 72 ನೇ ಸ್ವಾತಂತ್ರೊÂàತ್ಸವದಂದು ಪುಣೆ ಮಹಾ ನಗರಪಾಲಿಕೆಯ ವತಿಯಿಂದ ಸಮ್ಮಾನಿಸಲಾಯಿತು.
ಕ್ರೀಡೆ, ಶೈಕ್ಷಣಿಕ, ವೈದ್ಯಕೀಯ, ನೃತ್ಯ, ಉದ್ಯಮ, ಸಾಹಿತ್ಯ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪುಣೆಯಲ್ಲಿನ ಆಯ್ದ ನಾಗರಿಕರನ್ನು ಗುರುತಿಸಿ ಪ್ರತೀವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರೊéàತ್ಸವದಂದು ಮಹಾನಗರಪಾಲಿಕೆ ಪುರಸ್ಕಾರವನ್ನು ನೀಡುತ್ತಾ ಬಂದಿದೆ.
ಆ. 15 ರಂದು ರಂದು ಶಿವಾಜಿ ನಗರದಲ್ಲಿರುವ ಪುಣೆ ಮಹಾ ನಗರಪಾಲಿಕೆಯ ಶ್ರೀ ಛತ್ರಪತಿ ಮಹಾರಾಜ್ ಸಭಾಗೃಹ,
ಮನಪಾ ಭವನ ಇಲ್ಲಿ ನಡೆದ ಸಮಾರಂಭದಲ್ಲಿ ಪುಣೆಯ ಮೇಯರ್ ಮುಕ್ತಾ ತಿಲಕ್ ಅವರು ಸಮ್ಮಾನಿಸಿದರು.
Question paper leak ವದಂತಿ ನಂಬದಂತೆ ಸಿಬಿಎಸ್‌ಇ ಮನವಿ
Madhya Pradesh; ಎ.1ರಿಂದ ಕಡಿಮೆ ಅಲ್ಕೋಹಾಲ್ ಇರುವ ಬಾರ್ ಶುರು
ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
ಲಂಬವಾಗಿ ಟೇಕಾಫ್ ಆಗುವ ಏರ್ ಆ್ಯಂಬುಲೆನ್ಸ್ ಶೀಘ್ರ ಭಾರತದಲ್ಲಿ ಲಭ್ಯ
Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?
You seem to have an Ad Blocker on.
To continue reading, please turn it off or whitelist Udayavani.