ಹಿ.ಪ್ರ.ಸ್ಪಿತಿ ಹಾಫ್ ಮ್ಯಾರಥಾನ್:ಶಿವಾನಂದ ಶೆಟ್ಟಿಗೆ 7ನೇ ಸ್ಥಾನ
Team Udayavani, Jun 29, 2018, 12:13 PM IST
ಮುಂಬಯಿ:ಹಿಮಾಚಲ ಪ್ರದೇಶದ ಖಾಜ್ಹಾ ಸ್ಪಿಡಿ ವ್ಯಾಲಿಯಲ್ಲಿ ರಾಯನ್ ಸಾಮಾಜಿಕ ಸಂಸ್ಥಾನದ ವತಿಯಿಂದ ಜೂ. 24 ರಂದು ನಡೆದ ರಾಷ್ಟ್ರ ಮಟ್ಟದ 21 ಮೀಟರ್‌ಗಳ ಸ್ಪಿತಿ ಹಾಫ್ ಮ್ಯಾರಥಾನ್‌ನಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಇವರು ಏಳನೇ ಸ್ಥಾನವನ್ನು ಗಳಿಸಿದ್ದಾರೆ.
ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದ ಸ್ಪಿತಿಯಲ್ಲಿ ಈ ಮ್ಯಾರಾಥಾನ್ ನಡೆದಿದ್ದು, ದೇಶಾದ್ಯಂತದ 18 ವರ್ಷದಿಂದ 90 ವರ್ಷದವರೆಗಿನ ಓಪನ್ ಕ್ಯಾಟಗರಿಯಲ್ಲಿ 276 ಮಂದಿ ಭಾಗವಹಿಸಿದ್ದರು. ಉಸಿರಾಡಲು ಆಮ್ಲಜನಕವೇ ಇಲ್ಲದ ಈ ಪ್ರದೇಶದಲ್ಲಿ 21 ಮೀಟರ್‌ಗಳನ್ನು ಶಿವಾನಂದ ಶೆಟ್ಟಿ ಅವರು 2 ಗಂಟೆ 1 ನಿಮಿಷ 1 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶೇಷ ಸಾಧನೆಗೈದಿದ್ದಾರೆ. ಶಿವಾನಂದ ಶೆಟ್ಟಿ ಅವರನ್ನು ಹಿಮಾಚಲ ಪ್ರದೇಶದ ಕೃಷಿ ಸಚಿವ ಸಕ್ಲೇಜಿಂಗ್ ದೂಜೇì ಅವರು ಅಭಿನಂದಿಸಿದರು.
ಚರ್ಚ್‌ಗೇಟ್‌ನ ಯುನಿವರ್ಸಿಟಿ ಮೈದಾನದಲ್ಲಿ ಜೂ. 16 ರಂದು ಎನ್‌ಇಬಿ ನ್ಪೋರ್ಟ್ಸ್ ಸಂಸ್ಥೆಯವರು ಆಯೋಜಿಸಿದ್ದ ಮೂರನೇ ವಾರ್ಷಿಕ 24 ಗಂಟೆಗಳ ಸ್ಟೇಡಿಯಂ ರನ್‌ನಲ್ಲಿ 12 ಗಂಟೆಗಳಲ್ಲಿ 87 ಕಿ. ಮೀ. ನ್ನು ಕ್ರಮಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಯುನಿವರ್ಸಿಟಿ ಮೈದಾನದಲ್ಲಿ ಇವರು 219 ರೌಂಡ್‌ನ್ನು ಇವರು ಪೂರೈಸಿದ್ದರು. ರಾಷ್ಟ್ರ, ಅಂತಾರಾಷ್ಟಿÅàಯ ಮಟ್ಟದ ಮ್ಯಾರಥಾನ್‌ಪಟುವಾಗಿರುವ ಇವರು, ಹಲವಾರು ಮ್ಯಾರಥಾನ್, ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ನೂರಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.