ಅಂಡರ್‌ -14 ಫ್ರೆಂಡ್‌ಶಿಪ್‌ ಟ್ರೋಫಿ: ರಾಜ್ಸ್‌ ತಂಡಕ್ಕೆ ಪ್ರಶಸ್ತಿ,ದಿಯಾ ಬೆಸ್ಟ್‌ ಬೌಲರ್‌

Team Udayavani, Jun 18, 2019, 4:18 PM IST

1606MUM03

ಮುಂಬಯಿ: ಕರ್ನಾಟಕ ಸ್ಟೇಟ್‌ ಕ್ರಿಕೆಟ್‌ ಅಸೋಸಿಯೇಶನ್‌ ಸ್ವಾಮ್ಯದ ಬೆಂಗಳೂರು -ಹಾಸನ ಕೋಲ್ಟ್Õ ಕ್ರಿಕೆಟ್‌ ಕ್ಲಬ್‌ ಆಯೋಜಿತ ಆಹ್ವಾನಿತ ಬೆಂಗಳೂರು-ಮುಂಬಯಿ “ಅಂಡರ್‌-14 ಟಿ-20 ಫ್ರೆಂಡ್‌ಶಿಪ್‌ ಟ್ರೋಫಿ’ಯನ್ನು ಥಾಣೆಯ ರಾಜ್ಸ್‌ ಕ್ರಿಕೆಟ್‌ ಅಕಾಡೆಮಿ ತಂಡವು ಗೆದ್ದುಕೊಂಡಿದೆ.

ಬೆಂಗಳೂರಿನ ವಿವಿಧ ಕ್ರೀಡಾಂಗಣದಲ್ಲಿ ಒಟ್ಟು ಎಂಟು ಪಂದ್ಯಗಳು ರಾಜ್ಸ್‌ ಕ್ರಿಕೆಟ್‌ ಅಕಾಡೆಮಿ ತಂಡವು ಆಡಿದ್ದು, ಆ ಪೈಕಿ 7 ಪಂದ್ಯಗಳಲ್ಲಿ ಜಯಗಳಿಸಿ ಫ್ರೆಂಡ್‌ಶಿಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಫ್ರೆಂಡ್‌ಶಿಪ್‌ ಟ್ರೋಫಿ ಸರಣಿಯಲ್ಲಿ ಬೆಸ್ಟ್‌ ಬೌಲರ್‌ ಪ್ರಶಸ್ತಿಯನ್ನು ರಾಜ್ಸ್‌ ಕ್ರಿಕೆಟ್‌ ಅಕಾಡೆಮಿಯ ದಿಯಾ ನವೀನ್‌ ಇನ್ನ ಹಾಗೂ ಬೆಸ್ಟ್‌ ಬ್ಯಾಟ್ಸ್‌ಮೆನ್‌ ಪ್ರಶಸ್ತಿಯನ್ನು ಕರಣ್‌ ಕುಮಾರ್‌ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಜೋಗೆಂಧರ ಸಿಂಗ್‌ ಮತ್ತು ಅತೀ ಭರವಸೆಯ ಆಟಗಾರ ಪ್ರಶಸ್ತಿಯನ್ನು ಸಂಚಿತ್‌ ಲೋದಾ ಅವರು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಸರಣಿಯಲ್ಲಿ ವಿಶೇಷ ಸಾಧನೆಗೈದ ಆಟಗಾರರಿಗೆ ಹಾಸನ ಕೋಲ್ಟ್Õ ಕ್ರಿಕೆಟ್‌ ಕ್ಲಬ್‌ನ ಕಾರ್ಯದರ್ಶಿ ಆಲೊ#àನ್ಸ್‌ ಗ್ಲಾನಿ ಅವರು ಟ್ರೋಫಿ, ಮೇಡಲ್‌ ಹಾಗೂ ಪ್ರಮಾಣ ಪತ್ರವನ್ನಿತ್ತು ಗೌರವಿಸಿದರು. ರಾಜ್ಸ್‌ ಕ್ರಿಕೆಟ್‌ ಅಕಾಡೆಮಿಯ ಆಟಗಾರರಾಗಿ ಮಂಟು ಕುಮಾರ್‌, ವಿಜಯ ಪಟೇಲ್‌, ಯೋಗೇಂದ್ರ ಸಿಂಗ್‌, ಓಜಸ್‌ ಪಾಟೀಲ್‌, ಸಂಚಿತ್‌ ಲೋದಾ, ಗೋಪಾಲ್‌ ಯಾಧವ್‌, ಸುಮಿತ್‌ ಗುಪ್ತಾ, ಸೋಹನ್‌ ಗೋರಿವಾಲ, ಪ್ರಿತೇಶ್‌ ಪಾಂಚಾಲ್‌, ಶ್ರವಣ್‌ ಶೆಟ್ಟಿ, ಪ್ರಗ್ನಿàಶ್‌ ವರನ್‌, ದಿಯಾ ನವೀನ್‌ ಇನ್ನ, ಕರಣ್‌ ಕುಮಾರ್‌, ಭರತ್‌ ಅಂಡ್ಲೆ, ಅಂಕಿತಾ ಚೌವಾಣ್‌ ಇವರು ಪಾಲ್ಗೊಂಡಿದ್ದರು. ರಾಜ್ಸ್‌ ಅಕಾಡೆಮಿಯ ಕೋಚ್‌ ಬಾಲಾ ಶೆಟ್ಟಿ ಅವರ ತರಭೇತಿಯಲ್ಲಿ ತಂಡವು ಭಾಗವಹಿಸಿತ್ತು.

ದಿಯಾ ನವೀನ್‌ ಇನ್ನ
ಸರಣಿಯಲ್ಲಿ ಬಾಲಕರ ತಂಡದ ಸದಸ್ಯೆಯಾಗಿ ಆಡಿರುವ ತುಳು-ಕನ್ನಡಿಗರಾದ ದಿಯಾ ನವೀನ್‌ ಇನ್ನ ಅವರು ಬೌಲಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದೊಂದು ವರ್ಷದಿಂದ ಥಾಣೆಯ ರಾಜ್ಸ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಕನ್ನಡಿಗರಾದ ಬಾಲ ಶೆಟ್ಟಿ ಅವರಿಂದ ಕ್ರಿಕೆಟ್‌ ತರಭೇತಿಯನ್ನು ಪಡೆಯುತ್ತಿರುವ ದಿಯಾ ಇನ್ನಾ ಅವರು ಮುಂಬಯಿಯ ಆಜಾದ್‌ ಮೈದಾನದಲ್ಲಿ ಹಾಗೂ ಓವಲ್‌ ಮೈದಾನದಲ್ಲಿ ಜರಗಿದ ಧರಂವೀರ್‌ ಕ್ರಿಕೆಟ್‌ ಅಕಾಡೆಮಿಯ ಹಾಗೂ ದಿಲೀಪ್‌ ವೆಂಗ್‌ಸರ್ಕರ್‌ ಕ್ರಿಕೆಟ್‌ ಅಕಾಡೆಮಿ ತಂಡದ ವಿರುದ್ಧ ನಡೆದ ಪಂದ್ಯಗಳಲ್ಲೂ ಬೌಲಿಂಗ್‌ ಗಮನಾರ್ಹ ಸಾಧನೆ ಮಾಡಿದ್ದರು. ಇವರು ಮುಂಬಯಿ ಪತ್ರಕರ್ತ ನವೀನ್‌ ಇನ್ನಾ ಅವರ ಪುತ್ರಿ.

ಟಾಪ್ ನ್ಯೂಸ್

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.