ಕೇಂದ್ರಸರ್ಕಾರಕ್ಕೆ 2010ರ ಕಾಮನ್ವೆಲ್ತ್ ಕಾಟ!
Team Udayavani, Apr 13, 2018, 7:00 AM IST
ನವದೆಹಲಿ: ಸದ್ಯ 2018ರ ಕಾಮನ್ವೆಲ್ತ್ನಲ್ಲಿ ಚಿನ್ನದ ಮೇಲೆ ಚಿನ್ನ ಗೆಲ್ಲುತ್ತಾ ಸಂಭ್ರಮದಲ್ಲಿ ಮುಳುಗಿರುವ ಭಾರತಕ್ಕೆ 2010ರ ಕಾಮನ್ವೆಲ್ತ್ ಕಾಟ ಶುರುವಾಗಿದೆ!
2010ರಲ್ಲಿ ಭಾರತದಲ್ಲಿ ನಡೆದಿದ್ದ ಕೂಟದ ಜಾಗತಿಕ ನೇರಪ್ರಸಾರವನ್ನು ವಹಿಸಿಕೊಂಡಿದ್ದ ಇಂಗ್ಲೆಂಡ್ ಮೂಲದ ಟೀವಿ ವಾಹಿನಿ ನ್ಪೋರ್ಟ್ಸ್ ಇನ್ಫಾರ್ಮೇಶನ್ ಸರ್ವಿಸಸ್ ಕೇಂದ್ರ ಕ್ರೀಡಾ ಸಚಿವರಿಗೆ ಖಾರವಾದ ಪತ್ರ ಬರೆದಿದೆ. ಆ ವೇಳೆ ಜಾಗತಿಕ ನೇರಪ್ರಸಾರ ಮಾಡಿದ್ದಕ್ಕೆ ಗುತ್ತಿಗೆ ಶುಲ್ಕವಾಗಿ ನೀಡಬೇಕಾಗಿದ್ದ 250 ಕೋಟಿ ರೂ.ಗಳನ್ನು ಇನ್ನೂ ನೀಡಿಲ್ಲ, ತಕ್ಷಣವೇ ಅದನ್ನು ಪಾವತಿ ಮಾಡಿ ಎಂದು ಆಗ್ರಹಿಸಿದೆ. ಇಷ್ಟು ದೀರ್ಘಕಾಲ ಹಣ ಪಾವತಿ ಮಾಡದಿರುವ ಭಾರತ ಸರ್ಕಾರಕ್ಕೆ ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಿನ್ನಡೆ ಎಂದು ಅವರು ಸಂಸ್ಥೆ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.