ಚಳಿಗಾಲದ ಒಲಿಂಪಿಕ್ಸ್ : 16 ಮಂದಿಗೆ ಗಾಯ
Team Udayavani, Feb 16, 2018, 6:45 AM IST
ಪಿಯಾಂಗ್‌ಚಾಂಗ್ (ದ.ಕೊರಿಯಾ): ಇಲ್ಲಿ ನಡೆಯುತ್ತಿರುವ ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮತ್ತೂಂದು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಹೇಳಿಕೊಳ್ಳುವಂತಹ ಸಮಸ್ಯೆಗಳಾಗಿಲ್ಲ.
ಭಾರೀ ಬಿರುಗಾಳಿಯ ಕಾರಣ 16 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರಲ್ಲಿ 13 ಸಹಾಯಕ ಸಿಬ್ಬಂದಿ, 3 ವೀಕ್ಷಕರು ಸೇರಿದ್ದಾರೆ. ತರಚಿದ ಗಾಯಗಳಾಗಿರುವ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ. ಕ್ರೀಡಾಗ್ರಾಮದ 60 ಟೆಂಟ್‌ಗಳು ಹಾಳಾಗಿದ್ದರೆ, 120 ಬೇಲಿಗಳು ಉದುರಿಬಿದ್ದಿವೆ. ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್ ಹಲವು ಅಪಾಯಗಳಿಗೆ ತುತ್ತಾಗಿದೆ. ಕೆಲ ದಿನಗಳ ಮುಂಚೆ ಲಘು ಭೂಕಂಪ ಸಂಭವಿಸಿ ಕೆಲ ಸ್ಪರ್ಧೆಗಳನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.