ಟಿ20 ಕ್ರಿಕೆಟ್‌: ವಿಶ್ವರೂಪ ದರ್ಶನ; ಇಂದಿನಿಂದ ಗ್ರೂಪ್‌ ಸ್ಪರ್ಧೆ

4 ತಂಡಗಳಿಗೆ ಸೂಪರ್‌-12 ಅವಕಾಶ

Team Udayavani, Oct 16, 2022, 7:55 AM IST

ಟಿ20 ಕ್ರಿಕೆಟ್‌: ವಿಶ್ವರೂಪ ದರ್ಶನ; ಇಂದಿನಿಂದ ಗ್ರೂಪ್‌ ಸ್ಪರ್ಧೆ

ಮೆಲ್ಬರ್ನ್: ಒಂದೇ ವರ್ಷದ ಅಂತರದಲ್ಲಿ ಮತ್ತೊಂದು ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವ ಳಿಯ ಆಗಮನವಾಗಿದೆ. ಆಸ್ಟ್ರೇಲಿಯ ಆತಿಥ್ಯದಲ್ಲಿ ಅ. 16ರಿಂದ ಮೊದ ಲ್ಗೊಂಡು ನ. 13ರ ತನಕ ಚುಟುಕು ಕ್ರಿಕೆಟಿನ ವಿಶ್ವರೂಪ ದರ್ಶನವಾಗಲಿದೆ.

16 ತಂಡಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ 8 ತಂಡಗಳು ನೇರ ಪ್ರವೇಶ ಪಡೆದಿವೆ. ಉಳಿದ 4 ತಂಡಗಳನ್ನು ನಿರ್ಧರಿಸಲು ಗ್ರೂಪ್‌ ಹಂತದ ಪಂದ್ಯಗಳನ್ನು ಆಯೋಜಿ ಸಲಾಗಿದ್ದು, ರವಿವಾರದಿಂದ ಈ ಸ್ಪರ್ಧೆ ಆರಂಭಗೊಳ್ಳಲಿದೆ.

ಎರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌, ಮಾಜಿ ಚಾಂಪಿ ಯನ್‌ ಶ್ರೀಲಂಕಾ ಸೇರಿದಂತೆ ಇಲ್ಲಿ 8 ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಗ್ರೂಪ್‌ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮುಖ್ಯ ಸುತ್ತು ಪ್ರವೇಶಿ ಸಲಿವೆ. ಇದು ಸೂಪರ್‌-12 ರೌಂಡ್‌.

2021ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಸಾಧನೆಗೈದ 8 ತಂಡಗಳು ನೇರವಾಗಿ ಸೂಪರ್‌-12 ಹಂತವನ್ನು ತಲುಪಿವೆ. 2021ರ ನ. 15ಕ್ಕೆ ಅನ್ವಯವಾಗುವ ರ್‍ಯಾಂಕಿಂಗ್‌ ಮಾನದಂಡವನ್ನೂ ಇಲ್ಲಿ ಅನುಸರಿಸಲಾಗಿದೆ.
ಗ್ರೂಪ್‌ ಹಂತದ ಪಂದ್ಯಗಳು ಗೀಲಾಂಗ್‌ ಮತ್ತು ಹೋಬರ್ಟ್‌ನಲ್ಲಿ ನಡೆಯಲಿವೆ. ಸೂಪರ್‌-12 ಸ್ಪರ್ಧೆಗಳ ತಾಣ ಮೆಲ್ಬರ್ನ್, ಅಡಿಲೇಡ್‌, ಸಿಡ್ನಿ, ಬ್ರಿಸ್ಬೇನ್‌ ಮತ್ತು ಪರ್ತ್‌.

ಎರಡು ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯ ಹೊರತುಪಡಿಸಿ ಬೇರೆ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ನ. 9 ಮತ್ತು 10ರಂದು ಸಿಡ್ನಿ ಹಾಗೂ ಅಡಿಲೇಡ್‌ನ‌ಲ್ಲಿ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

ರೌಂಡ್‌-1 ಗ್ರೂಪ್ಸ್‌
ಎ’ ವಿಭಾಗ: ನಮೀಬಿಯಾ, ನೆದರ್ಲೆಂಡ್ಸ್‌, ಶ್ರೀಲಂಕಾ, ಯುಎಇ.

ಬಿ’ ವಿಭಾಗ: ಐರ್ಲೆಂಡ್‌,
ಸ್ಕಾಟ್ಲೆಂಡ್‌, ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ.

ಇಂದಿನ ಪಂದ್ಯಗಳು
1. ಶ್ರೀಲಂಕಾ-ನಮೀಬಿಯಾ
ಆರಂಭ: ಬೆ. 9.30

2. ಯುಎಇ-ನೆದರ್ಲೆಂಡ್ಸ್‌
ಆರಂಭ: ಅ. 1.30

ಸ್ಥಳ: ಗೀಲಾಂಗ್‌
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

H1-B visa: ಭಾರತೀಯರ ದುಗುಡಕ್ಕೆ ಟ್ರಂಪ್‌ ತೆರೆ!

H1-B visa: ಭಾರತೀಯರ ದುಗುಡಕ್ಕೆ ಟ್ರಂಪ್‌ ತೆರೆ!

Mumbai: Third part of the knife used to attack Saif found near Bandra Lake

Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsENG: Arshadeep Singh breaks yuzi Chahal’s record

INDvsENG: ಯುಜಿ‌ ಚಾಹಲ್ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಅರ್ಶದೀಪ್‌ ಸಿಂಗ್

Ranaji Trophy: ಇಂದಿನಿಂದ ಕರ್ನಾಟಕ-ಪಂಜಾಬ್‌ ರಣಜಿ

Ranaji Trophy: ಇಂದಿನಿಂದ ಕರ್ನಾಟಕ-ಪಂಜಾಬ್‌ ರಣಜಿ

Champions Trophy: ಜೆರ್ಸಿಯಲ್ಲಿ ಪಾಕ್‌ ಹೆಸರು ಹಾಕಲು ಬಿಸಿಸಿಐ ಒಪ್ಪಿಗೆ

Champions Trophy: ಜೆರ್ಸಿಯಲ್ಲಿ ಪಾಕ್‌ ಹೆಸರು ಹಾಕಲು ಬಿಸಿಸಿಐ ಒಪ್ಪಿಗೆ

Australian Open: ಸಿನ್ನರ್‌ಗೆ ಬೆನ್‌ ಶೆಲ್ಟನ್‌ ಸವಾಲು

Australian Open: ಸಿನ್ನರ್‌ಗೆ ಬೆನ್‌ ಶೆಲ್ಟನ್‌ ಸವಾಲು

Badminton: ಗ್ಲಾನಿಶ್‌, ತ್ರಿವಿಯ ವೇಗಸ್‌ಗೆ ಚಿನ್ನ

Badminton: ಗ್ಲಾನಿಶ್‌, ತ್ರಿವಿಯ ವೇಗಸ್‌ಗೆ ಚಿನ್ನ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.