Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ವಿದಾಯ ಘೋಷಿಸಿದವರ ಪೈಕಿ ಹೆಚ್ಚಿನವರು ಭಾರತೀಯರು..!

Team Udayavani, Dec 19, 2024, 12:33 PM IST

28 cricketers who said goodbye in 2024; Here is the list

ಮುಂಬೈ: ಟೀಂ ಇಂಡಿಯಾದ ದಿಗ್ಗಜ ಆಫ್‌ ಸ್ಪಿನ್ನರ್‌, ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್‌ ಪಡೆದವರ ಭಾರತೀಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರವಿಚಂದ್ರನ್‌ ಅಶ್ವಿನ್‌ (Ravichandran Ashwin) ಬುಧವಾರ ದಿಢೀರನೆ ರಾಜೀನಾಮೆ ಘೋಷಿಸಿದ್ದಾರೆ. ಬ್ರಿಸ್ಬೇನ್‌ ನಲ್ಲಿ ಟೆಸ್ಟ್‌ ಪಂದ್ಯ ಡ್ರಾ ಆಗುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್‌, ಈ ಕ್ಷಣದಿಂದ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ದೂರವಾಗುತ್ತಿರುವುದಾಗಿ ಹೇಳಿದರು.

ಕಳೆದೊಂದು ವಾರದಿಂದ ಕೆಲವು ಆಟಗಾರರು ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಒಂದು ದಿನದ ಅಂತರದಲ್ಲಿ ಪಾಕಿಸ್ತಾನದ ಮೊಹಮ್ಮದ್‌ ಅಮಿರ್‌ ಮತ್ತು ಇಮಾದ್‌ ವಸೀಂ ರಾಜೀನಾಮೆ ಹೇಳಿದ್ದರು.

2024ರಲ್ಲಿ ಬರೋಬ್ಬರಿ 24 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ರಾಜೀನಾಮೆ ಘೋಷಣೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರು ಟಿ20 ಕ್ರಿಕೆಟ್‌ ನಿಂದ ದೂರವಾಗುವುದಾಗಿ ಹೇಳಿದ್ದರೆ, ಟಿಮ್‌ ಸೌಥಿ, ಅಶ್ವಿನ್‌ ಮುಂತಾದವರು ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದಲೇ ದೂರವಾಗಿದ್ದಾರೆ.

2024ರಲ್ಲಿ ವಿದಾಯ ಹೇಳಿದ ಆಟಗಾರರ ಪಟ್ಟಿ

ಡೀನ್‌ ಎಲ್ಗರ್:‌ ಎಲ್ಲಾ ಮಾದರಿ ಕ್ರಿಕೆಟ್‌

ಡೇವಿಡ್‌ ವಾರ್ನರ್:‌ ಎಲ್ಲಾ ಮಾದರಿ ಕ್ರಿಕೆಟ್

ಹೆನ್ರಿಕ್‌ ಕ್ಲಾಸೆನ್:‌ ಟೆಸ್ಟ್‌ ಕ್ರಿಕೆಟ್‌

ಸೌರಭ್‌ ತಿವಾರಿ: ಎಲ್ಲಾ ಮಾದರಿ ಕ್ರಿಕೆಟ್

ವರುಣ್‌ ಆರೋನ್:‌ ಎಲ್ಲಾ ಮಾದರಿ ಕ್ರಿಕೆಟ್

ನೀಲ್‌ ವ್ಯಾಗ್ನರ್:‌ ಎಲ್ಲಾ ಮಾದರಿ ಕ್ರಿಕೆಟ್

ಕಾಲಿನ್‌ ಮನ್ರೋ: ಎಲ್ಲಾ ಮಾದರಿ ಕ್ರಿಕೆಟ್

ದಿನೇಶ್‌ ಕಾರ್ತಿಕ್:‌ ಎಲ್ಲಾ ಮಾದರಿ ಕ್ರಿಕೆಟ್

ಕೇದಾರ್‌ ಜಾಧವ್:‌ ಎಲ್ಲಾ ಮಾದರಿ ಕ್ರಿಕೆಟ್

ಡೇವಿಡ್‌ ವೀಸೆ: ಎಲ್ಲಾ ಮಾದರಿ ಕ್ರಿಕೆಟ್

ವಿರಾಟ್‌ ಕೊಹ್ಲಿ: ಟಿ20ಐ

ರೋಹಿತ್‌ ಶರ್ಮಾ: ಟಿ20ಐ

ರವೀಂದ್ರ ಜಡೇಜಾ: ಟಿ20ಐ

ಜೇಮ್ಸ್‌ ಆಂಡರ್ಸನ್:‌ ಎಲ್ಲಾ ಮಾದರಿ ಕ್ರಿಕೆಟ್

ಶಿಖರ್‌ ಧವನ್:‌ ಎಲ್ಲಾ ಮಾದರಿ ಕ್ರಿಕೆಟ್

ಡೇವಿಡ್‌ ಮಲಾನ್:‌ ಎಲ್ಲಾ ಮಾದರಿ ಕ್ರಿಕೆಟ್

ವಿಲ್‌ ಪುಕೋಸ್ಕಿ: ಎಲ್ಲಾ ಮಾದರಿ ಕ್ರಿಕೆಟ್

ಬರಿಂದರ್‌ ಸ್ರನ್:‌ ಎಲ್ಲಾ ಮಾದರಿ ಕ್ರಿಕೆಟ್

ಮೋಯಿನ್‌ ಅಲಿ: ಎಲ್ಲಾ ಮಾದರಿ ಕ್ರಿಕೆಟ್

ಶಕೀಬ್‌ ಅಲ್‌ ಹಸನ್:‌ ಏಕದಿನ ಮತ್ತು ಟಿ20ಐ

ಮೊಹಮದುಲ್ಲಾ: ಟಿ20ಐ

ಮ್ಯಾಥ್ಯೂ ವೇಡ್:‌ ಎಲ್ಲಾ ಮಾದರಿ ಕ್ರಿಕೆಟ್

ವೃದ್ದಿಮಾನ್‌ ಸಾಹ: ಎಲ್ಲಾ ಮಾದರಿ ಕ್ರಿಕೆಟ್

ಸಿದ್ದಾರ್ಥ್‌ ಕೌಲ್:‌ ಎಲ್ಲಾ ಮಾದರಿ ಕ್ರಿಕೆಟ್

ಟಿಮ್‌ ಸೌಥಿ: ಎಲ್ಲಾ ಮಾದರಿ ಕ್ರಿಕೆಟ್

ಇಮಾದ್‌ ವಸೀಂ: ಎಲ್ಲಾ ಮಾದರಿ ಕ್ರಿಕೆಟ್

ಮೊಹಮ್ಮದ್‌ ಆಮಿರ್:‌ ಎಲ್ಲಾ ಮಾದರಿ ಕ್ರಿಕೆಟ್

ರವಿಚಂದ್ರನ್‌ ಅಶ್ವಿನ್:‌ ಎಲ್ಲಾ ಮಾದರಿ ಕ್ರಿಕೆಟ್

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

Food

2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?

Foof

Rewind: 2024ರಲ್ಲಿ ನಿಷೇಧಿಸಲಾದ ಆಹಾರ ಉತ್ಪನ್ನಗಳ ಪಟ್ಟಿ ಇಲ್ಲಿದೆ

Year Ender: 2024 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ

Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್‌ ಬಾಕ್ಸಾಫೀಸ್‌ ರಿಪೋರ್ಟ್

Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್‌ ಬಾಕ್ಸಾಫೀಸ್‌ ರಿಪೋರ್ಟ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.