Swimming: 17 ಗಂಟೆಯಲ್ಲಿ 34 ಕಿ.ಮೀ. ದೂರ ಈಜಿದ ಜಿಯಾ…
Team Udayavani, Aug 1, 2024, 7:10 AM IST
ಮುಂಬಯಿ: “ಆಟಿಸಂ’ನಿಂದ ಬಳಲುತ್ತಿರುವ, 16 ವರ್ಷದ ಮುಂಬಯಿ ಹುಡುಗಿ ಜಿಯಾ ರಾಯ್, ವಿಶೇಷ ಸಾಧನೆಯೊಂದಕ್ಕೆ ಪಾತ್ರರಾಗಿದ್ದಾರೆ. 34 ಕಿ.ಮೀ. ಉದ್ದದ ಇಂಗ್ಲಿಷ್ ಕಾಲುವೆಯನ್ನು 17 ಗಂಟೆ, 25 ನಿಮಿಷ ಕಾಲಾವಧಿಯಲ್ಲಿ ಈಜಿದ್ದಾರೆ. ಜಿಯಾ ಸಾಧನೆ ಮಾಡಿದ ಅತೀ ಕಿರಿಯ ಮತ್ತು ಅತೀ ವೇಗದ ಪ್ಯಾರಾ ಸ್ವಿಮ್ಮರ್ ಎನಿಸಿಕೊಂಡಿದ್ದಾರೆ.
ಚಾನೆಲ್ ಸ್ವಿಮ್ಮಿಂಗ್ನ 150 ವರ್ಷಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ, ಆಟಿಸಂ ಖಾಯಿಲೆಯಿರುವ ಮೊದಲ ಹುಡುಗಿಯಾಗಿ ಜಿಯಾ ಗುರುತಿಸಿಕೊಂಡಿದ್ದಾರೆ. ಆಟಿಸಂ ಬಗ್ಗೆ ಅರಿವು ಮೂಡಿಸುವುದು ಅವರ ಉದ್ದೇಶವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.