ಬುಮ್ರಾಗೆ ಲವ್ ಆಯ್ತಾ?
Team Udayavani, Jun 8, 2019, 6:00 AM IST
ಹೊಸದಿಲ್ಲಿ: ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಲವ್‌ನಲ್ಲಿ ಬಿದ್ದಿದ್ದಾರೆಯೇ? ಹೀಗೊಂದು ಗುಸುಗುಸು ಈಗ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ಬುಮ್ರಾ ಅವರನ್ನು ಬೌಲ್ಡ್ ಮಾಡಿರುವುದು ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಎಂಬ ಬೆಡಗಿಯಂತೆ. ಟ್ವಿಟರ್‌ನಲ್ಲಿ ಬುಮ್ರಾ ಅವರನ್ನು ಅನುಪಮಾ ಫಾಲೋ ಮಾಡುತ್ತಿದ್ದಾರೆ.
ಬುಮ್ರಾಗೆ ಟ್ವಿಟರ್‌ನಲ್ಲಿ ಇರುವುದೇ 25 ಫಾಲೋವರ್, ಈ ಪೈಕಿ ಅನುಪಮಾ ನಿರಂತರವಾಗಿ ಫಾಲೋ ಮಾಡುತ್ತಿದ್ದಾರೆ. ಅವರ ನಡುವೆ ಕೆಲವು ಟ್ವೀಟ್‌ಗಳ ವಿನಿಮಯವಾಗಿದೆ. ಅವರ ಈ ನಿಕಟತೆ ಈಗ ಬುಮ್ರಾಗೆ ಲವ್ವಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸದ್ಯಕ್ಕೆ ಇಬ್ಬರೂ ನಾವು ಬೆಸ್ಟ್ ಫ್ರೆಂಡ್ಸ್ ಮಾತ್ರ ಎಂದು ಈ ಗಾಳಿಮಾತನ್ನು ತೇಲಿಸಿ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.