ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಆಫ್ಘಾನಿಸ್ತಾನಕ್ಕೆ ಅರ್ಹತೆ
Team Udayavani, Mar 25, 2018, 6:30 AM IST
ಹರಾರೆ: ಮುಂಬರುವ ವಿಶ್ವಕಪ್ ಕ್ರಿಕೆಟ್‌ಗೆ ವೆಸ್ಟ್ ಇಂಡೀಸ್ ತಂಡ ಅರ್ಹತೆ ಪಡೆದ ಬೆನ್ನಲ್ಲೇ ಆಫ್ಘಾನಿಸ್ಥಾನ ತಂಡ ಕೂಡ ಅರ್ಹತೆ ಪಡೆದುಕೊಂಡಿದೆ. ಆಸರ್ ಸ್ಟಾಯಿನಿಸ್ ನಾಯಕತ್ವದ ಆಫ್ಘಾನಿಸ್ಥಾನ ತಂಡ 5 ವಿಕೆಟ್‌ಗಳ ಅಂತರದಿಂದ ಅಯರ್‌ಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿತು.
ಮೊದಲು ಬ್ಯಾಟಿಂಗ್ ಮಾಡಿದ ಅಯರ್‌ಲ್ಯಾಂಡ್ 50 ಓವರ್‌ಗಳಲ್ಲಿ 7 ವಿಕೆಟಿಗೆ 209 ರನ್ ಗಳಿಸಿತು. ಸ್ಪಿನ್ನರ್ ರಶೀದ್ ಖಾನ್ 40ಕ್ಕೆ 3 ವಿಕೆಟ್ ಕಬಳಿಸಿ ಅಯರ್‌ಲ್ಯಾಂಡ್ ರನ್ ಓಟಕ್ಕೆ ತಡೆ ಒಡ್ಡಿದರು. ಅಯರ್‌ಲ್ಯಾಂಡ್ ಪರ ಸ್ಟರ್ಲಿಂಗ್ (55 ರನ್), ಒಬ್ರಿಯಾನ್ (41 ರನ್) ಸ್ವಲ್ಪ ಮಟ್ಟಿನ ಪ್ರತಿರೋಧ ತೋರಿದರು. ಇದಕ್ಕೆ ಉತ್ತರಿಸಿದ ಆಫ್ಘಾನಿಸ್ಥಾನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿತು. ಮೊಹಮ್ಮದ್ ಶೆಹಜಾದ್ (54 ರನ್), ನೈಬ್ (45 ರನ್) ಹಾಗೂ ಆಸYರ್ ಸ್ಟಾಯಿನಿಸ್ ಅಜೇಯ (39 ರನ್) ಸಿಡಿಸಿದ್ದರು. ಪರಿಣಾಮ ಆಫ್ಘಾನಿಸ್ಥಾನ 49.1 ಓವರ್‌ಗೆ 5 ವಿಕೆಟ್‌ಗೆ 213 ರನ್‌ಗಳಿಸಿ ಗೆಲುವು ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಅಯರ್‌ಲ್ಯಾಡ್ 50 ಓವರ್‌ಗೆ 7 ವಿಕೆಟಿಗೆ 209 (ಸ್ಟರ್ಲಿಂಗ್ 55, ಒಬ್ರಿಯಾನ್ 41, ರಶೀದ್ ಖಾನ್ 40ಕ್ಕೆ3), ಆಫ್ಘಾನಿಸ್ಥಾನ 49.1 ಓವರ್‌ಗೆ 5 ವಿಕೆಟಿಗೆ 213 ಮೊಹಮ್ಮದ್ ಶೆಹಜಾದ್ 54, ನೈಬ್ 45, ಸಿಮಿ ಸಿಂಗ್ 30ಕ್ಕೆ3)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.