ಭಾರತ-ಆಫ್ಘಾನಿಸ್ತಾನ ಟೆಸ್ಟ್ ಬೆಂಗಳೂರಿನಲ್ಲಿ?
Team Udayavani, Jan 15, 2018, 7:00 AM IST
ನವದೆಹಲಿ: ಕಳೆದ ವರ್ಷ ಟೆಸ್ಟ್ ಮಾನ್ಯತೆ ಪಡೆದ ಆಫ್ಘಾನಿಸ್ತಾನ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಭಾರತದ ವಿರುದಟಛಿ ಆಡುವುದು ಬಹುತೇಕ ಖಚಿತಗೊಂಡಿದೆ. ಈ ಪಂದ್ಯ ಇದೇ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಬಗ್ಗೆ ವರದಿಯಾಗಿದೆ.
ಆಫ್ಘಾನಿಸ್ತಾನ ಕ್ರಿಕೆಟಿಗರಿಗೆ ನೋಯ್ಡಾ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಭ್ಯಾಸಕ್ಕೆ ಅನುಮತಿ ಲಭಿಸಿದ ಬಳಿಕ ಇದೇ ಅಂಗಳದಲ್ಲಿ ಟೆಸ್ಟ್ ಆಡುವುದು ಆಫ^ನ್ ಕ್ರಿಕೆಟ್ ಮಂಡಳಿಯ ಕೋರಿಕೆಯಾಗಿತ್ತು. ಆದರೆ ಭಾರತ-ಆಫ್ಘಾನಿಸ್ತಾನ ಟೆಸ್ಟ್ ಪಂದ್ಯದ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ಬೆಂಗಳೂರಿಗೆ ಈ ಆತಿಥ್ಯ ಲಭಿಸಲಿದೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.