![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jun 14, 2024, 6:13 AM IST
ಟ್ರಿನಿಡಾಡ್: ಇಲ್ಲಿನ ಟರೂಬದಲ್ಲಿರುವ ಬ್ರಿಯಾನ್ ಲಾರಾ ಮೈದಾನದಲ್ಲಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲು ಆಲ್ ರೌಂಡ್ ಅಫ್ಘಾನಿಸ್ಥಾನ ಮತ್ತು ಅನನುಭವಿ ಪಪುವಾ ನ್ಯೂ ಗಿನಿ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಗೆದ್ದು ಸೂಪರ್-8 ಹಂತಕ್ಕೇರಲು ಅಫ್ಘಾನಿಸ್ಥಾನ ಕಣ್ಣಿಟ್ಟಿದೆ.
ಗ್ರೂಪ್ “ಸಿ’ಯಲ್ಲಿ 3ರಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿರುವ ವೆಸ್ಟ್ ಇಂಡೀಸ್, 6 ಅಂಕಗಳೊಂದಿಗೆ ಈಗಾಗಲೇ ಸೂಪರ್-8ಕ್ಕೇರಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಅಫ್ಘಾನಿಸ್ಥಾನ, 2ರಲ್ಲಿ 2 ಪಂದ್ಯ ಗೆದ್ದು 4 ಅಂಕ ಕಲೆಹಾಕಿದೆ. ಮುಖ್ಯವಾಗಿ, ಅಫ್ಘನ್ ನೆಟ್‌ರನ್‌ರೇಟ್ +5.225ರಷ್ಟಿದ್ದು, ಮುಂದಿನ ಹಂತಕ್ಕೇರಲು ಇದು ಹಾದಿ ಸುಗಮವಾಗಿಸಿದೆ. ನ್ಯೂಗಿನಿ ವಿರುದ್ಧ ಗೆದ್ದರೆ, ರಶೀದ್ ಖಾನ್ ಪಡೆಯ ಸೂಪರ್-8 ಪ್ರವೇಶ ಅಧಿಕೃತಗೊಳ್ಳಲಿದೆ.
ಟಿ20 ವಿಶ್ವಕಪ್ 2015ರಲ್ಲಿ ಒಮ್ಮೆ ಮಾತ್ರ ಪಪುವಾ ನ್ಯೂ ಗಿನಿ ಮತ್ತು ಆಫ್ಘನ್ ತಂಡಗಳು ಮುಖಾಮುಖೀಯಾಗಿದ್ದವು. ಇದರಲ್ಲಿ ಅಫ್ಘಾನಿಸ್ಥಾನ ಗೆದ್ದಿತ್ತು. ಹೀಗಾಗಿ, ಆಲ್‌ರೌಂಡರ್‌ಗಳೇ ಬಲವಾಗಿರುವ ಆಫ್ಘಾನ್, ಶುಕ್ರವಾರವೂ ಪ್ರಾಬಲ್ಯ ಮೆರೆಯುವ ನಿರೀಕ್ಷೆಯಿದೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.