Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Team Udayavani, Nov 6, 2024, 7:25 AM IST
ಬೆನೋನಿ (ದಕ್ಷಿಣ ಆಫ್ರಿಕಾ): ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ಆಫ್ರೋ-ಏಷ್ಯಾ ಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿಯನ್ನು ಪುನರಾರಂಭಿಸಲು ಆಫ್ರಿಕಾ ಕ್ರಿಕೆಟ್ ಅಶೋಸಿಯೇಶನ್ (ಎಸಿಎ), ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಜತೆ ಮಾತುಕತೆ ಆರಂಭಿಸಿದೆ. ಇದರಿಂದ ಎರಡೂ ಖಂಡಗಳ ಕ್ರಿಕೆಟ್ ಬಾಂಧವ್ಯ ವೃದ್ಧಿಯಾಗಲಿದೆ ಎಂಬುದು ಎಸಿಎ ನಂಬಿಕೆ.
ಆಫ್ರೋ-ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಕೇವಲ 2 ಆವೃತ್ತಿಗಷ್ಟೇ ಸೀಮಿತವಾಗಿತ್ತು. 2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯಾವಳಿ ಡ್ರಾಗೊಂಡರೆ, 2007ರ ಆವೃತ್ತಿಯಲ್ಲಿ ಏಷ್ಯಾ ತಂಡ ಚಾಂಪಿಯನ್ ಆಗಿತ್ತು. ಈ ಪಂದ್ಯಗಳು ಬೆಂಗಳೂರು ಮತ್ತು ಚೆನ್ನೈಯಲ್ಲಿ ನಡೆದಿದ್ದವು.
ಕೀನ್ಯಾದಲ್ಲಿ ನಡೆಯಬೇಕಿದ್ದ 2009ರ 3ನೇ ಆವೃತ್ತಿಯ ಪಂದ್ಯಾವಳಿ ಕಾರಣಾಂತರದಿಂದ ರದ್ದುಗೊಂಡಿತು. ಮುಂದೆ ಈ ಪಂದ್ಯಾವಳಿ ಕೇವಲ ನೆನಪಾಗಷ್ಟೇ ಉಳಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.