ಅಂಡರ್-17 ಫುಟ್ಬಾಲ್ ವಿಶ್ವಕಪ್ ಭಾರತಕ್ಕೆ ಅಮರ್ಜಿತ್ ನಾಯಕ
Team Udayavani, Sep 20, 2017, 11:34 AM IST
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ಅ. 6ರಿಂದ ಆರಂಭವಾಗಲಿರುವ ಅಂಡರ್-17 ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮಣಿಪುರಿ ಮಿಡ್‌ಫಿàಲ್ಡರ್ ಅಮರ್ಜಿತ್ ಸಿಂಗ್ ಖೀಯಾಮ್ ಮುನ್ನಡೆಸುವುದು ಖಚಿತವಾಗದೆ.
ಭಾರತ ತಂಡದ ಕೋಚ್ ಲೂಯಿಸ್ ನಾರ್ಟನ್ ಡಿ ಮೆಟೊಸ್ ನಾಯಕತ್ವಕ್ಕೆ ನಾಲ್ವರನ್ನು ಆಯ್ಕೆ ಮಾಡಿದ್ದರು. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಉದ್ದೇಶದಿಂದ 27 ಆಟಗಾರರಿಗೆ ಮತದಾನಕ್ಕೆ ಅವ ಕಾಶ ನೀಡಿದ್ದರು. ಇದರಲ್ಲಿ ಅಮರ್ಜಿತ್ ಸಿಂಗ್ ಅತೀ ಹೆಚ್ಚು ಮತ ಪಡೆದಿದ್ದಾರೆ. 2ನೇ ಗರಿಷ್ಠ ಮತ ಪಡೆದ ಜಿತೇಂದ್ರ ಸಿಂಗ್ ಉಪನಾಯಕನಾಗಿ ಆಯ್ಕೆಯಾಗಬಹುದು. ಎಎಫ್ಸಿ ಕಪ್‌ನಲ್ಲಿ 16 ವರ್ಷ ದೊಳಗಿನ ಭಾರತ ತಂಡವನ್ನು ಮುನ್ನಡೆಸಿದ ಸುರೇಶ್ ಸಿಂಗ್ ಮೂರನೇ ಸ್ಥಾನ ಪಡೆದಿದ್ದಾರೆ. ಡಿಫೆಂಡರ್ ಸಂಜೀವ್ ಸ್ಟಾಲಿನ್ 4ನೇ ಸ್ಥಾನ ಪಡೆದರು.
ನಾಯಕನ ಆಯ್ಕೆಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು. ವಿಶ್ವಕಪ್ ಪಂದ್ಯಾವಳಿ ಅ. 3ರಿಂದ 28ರ ವರೆಗೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.