Riyan Parag ಯೂಟ್ಯೂಬ್ ಹಿಸ್ಟರಿ ಲೀಕ್: ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್ʼ ಎಂದು ಸರ್ಚ್
Team Udayavani, May 28, 2024, 11:37 AM IST
ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ಅವರಿಗೆ ಈ ಬಾರಿಯ ಐಪಿಎಲ್ ಸ್ಮರಣೀಯ. ಬ್ಯಾಟಿಂಗ್ ನಲ್ಲಿ ಶ್ರೇಷ್ಠಮಟ್ಟದ ಆಟವನ್ನೀಡಿ ಮಿಂಚಿದ ಪರಾಗ್ ಐಪಿಎಲ್ ಬಳಿಕ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಐಪಿಎಲ್ ಸಮಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ಶೈನ್ ಆದ ರಿಯಾನ್ ಪರಾಗ್ ಕಳೆದ ಒಂದು ದಿನದಿಂದ ಇಂಟರ್ ನೆಟ್ ನಲ್ಲಿ ಟ್ರೆಂಡ್ ಆಗಿದ್ದಾರೆ. ಪರಾಗ್ ತನ್ನ ಯೂಟ್ಯೂಬ್ ನಲ್ಲಿ ಹುಡುಕಿದ ಆ ವಿಚಾರದಿಂದ ಟಾಕ್ ಆಫ್ ದಿ ಟೌನ್ ಆಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಆಗಿದ್ದೇನು?: ರಿಯಾನ್ ಪರಾಗ್ ಗೇಮಿಂಗ್ ಸೆಷನ್‌ಗಾಗಿ ಲೈವ್ ಸ್ಟ್ರೀಮ್ ಬಂದಿದ್ದರು. ಈ ವೇಳೆ ಪರಾಗ್ ಯೂಟ್ಯೂಬ್ ನಲ್ಲಿ ಕಾಪಿ ರೈಟ್ ಇಲ್ಲದ ಹಾಡನ್ನು ಪ್ಲೇ ಮಾಡಲು ಟ್ಯಾಬ್ ಬಂದ್ ಮಾಡಿ, ಯೂಟ್ಯೂಬ್ ನಲ್ಲಿ ಮ್ಯೂಸಿಕ್ ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಯೂಟ್ಯೂಬ್ ನಲ್ಲಿ ಮ್ಯೂಸಿಕ್ ಹುಡುಕುವಾಗ ಪರಾಗ್ ಅವರ ಯೂಟ್ಯೂಬ್ ಸರ್ಚ್ ಹಿಸ್ಟರಿ ಲೀಕ್ ಆಗಿದೆ.
ಸರ್ಚ್ ಹಿಸ್ಟರಿ ಸ್ಕ್ರೀನ್ ಶಾಟ್ ವೈರಲ್: ಇರೋದೇನು?: ಪರಾಗ್ ಸರ್ಚ್ ಹಿಸ್ಟರಿ ಕಣ್ಣಿಗೆ ಕಣ್ಣುತ್ತಿದ್ದಂತೆ ಅದನ್ನು ಕೆಲವರು ಸ್ಕ್ರೀನ್ ಶಾಟ್ ಆಗಿ ತೆಗೆದಿಟ್ಟುಕೊಂಡಿದ್ದಾರೆ. ಸರ್ಚ್ ಹಿಸ್ಟರಿಯಲ್ಲಿ ಈ ಹಿಂದೆ ಪರಾಗ್ ʼಅನನ್ಯಾ ಪಾಂಡೆ ಹಾಟ್ʼ, ʼಸಾರಾ ಆಲಿಖಾನ್ ಹಾಟ್ʼ, ʼವಿರಾಟ್ ಕೊಹ್ಲಿʼ ಎನ್ನುವುದನ್ನು ಹುಡುಕಿದ್ದಾರೆ.
ಈ ಸ್ಕ್ರೀನ್ ಶಾಟ್ ಕೆಲವೇ ನಿಮಿಷದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಾಗ್ ಅವರನ್ನು ಈ ವಿಚಾರದಿಂದ ಕೆಲವರು ಟ್ರೋಲ್ ಮಾಡುತ್ತಿದ್ದು, ಇನ್ನು ಕೆಲವರು ಪರಾಗ್ ನಮ್ಮಂತೆಯೇ ಆತ ಏನು ತಪ್ಪನ್ನು ಹುಡುಕಿಲ್ಲ ಎಂದು ಬರೆದುಕೊಂಡಿದ್ದಾರೆ.
Riyan Parag what is this brother 😭😭😭 pic.twitter.com/EZLavn2ayz
— Heisenberg ☢ (@internetumpire) May 27, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.