ಈಸ್ಟ್‌ಬೋರ್ನ್ ಟೆನಿಸ್: ಸೆಮಿ ಪ್ರವೇಶಿಸಿದ ಕೆರ್ಬರ್
Team Udayavani, Jun 29, 2019, 9:18 AM IST
ಈಸ್ಟ್‌ಬೋರ್ನ್: ವಿಂಬಲ್ಡನ್ ಕೂಟದ ತಯಾರಿ ಯಲ್ಲಿರುವ ಆ್ಯಂಜೆಲಿಕ್ ಕೆರ್ಬರ್ “ಈಸ್ಟ್‌ಬೋರ್ನ್’ ಟೆನಿಸ್ ಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಕೆರ್ಬರ್ ವಿಶ್ವದ ಮಾಜಿ ನಂ. ವನ್ ಆಟಗಾರ್ತಿ ಸಿಮೋನಾ ಹಾಲೆಪ್ ವಿರುದ್ಧ 6-4, 6-3 ನೇರ ಸೆಟ್ ಗೆಲುವು ದಾಖಲಿಸಿದರು. ಸೆಮಿಫೈನಲ್‌ನಲ್ಲಿ ಕೆರ್ಬರ್ ಟ್ಯುನೀಶಿಯದ ಒನ್ಸ್ ಜಬ್ಯೂರ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಜಬ್ಯೂರ್ 1-6, 7-5, 6-3 ಸೆಟ್‌ಗಳಿಂದ ಅಲಿಜ್ ಕಾರ್ನೆಟ್ ಅವರನ್ನು ಸೋಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.