Asia Cup 2023: ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಬಿಗ್ ಫೈಟ್ ಯಾವಾಗ?
Team Udayavani, Jul 19, 2023, 10:01 PM IST
ಮುಂಬಯಿ: ಏಷ್ಯಾಕಪ್ 2023ರ ವೇಳಾಪಟ್ಟಿ ಬುಧವಾರ ಪ್ರಕಟವಾಗಿದೆ. ಆ. 30 ರಿಂದ ಸೆ. 17 ರವರೆಗೆ ಪಂದ್ಯ ನಡೆಯಲಿದೆ.
ಭಾರತ, ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ.
ಆ. 30 ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ.
ಸೆ. 2 ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.
ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
ಗುಂಪು ಎ: ಭಾರತ, ಪಾಕಿಸ್ತಾನ ಮತ್ತು ನೇಪಾಳ
ಗುಂಪು ಬಿ: ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ
ಏಷ್ಯಾಕಪ್ ವೇಳಾಪಟ್ಟಿ:
ಆ. 30: ಪಾಕಿಸ್ತಾನ vs ನೇಪಾಳ(ಮುಲ್ತಾನ್)
ಆ. 31: ಬಾಂಗ್ಲಾದೇಶ vs ಶ್ರೀಲಂಕಾ(ಕ್ಯಾಂಡಿ)
ಸೆ.2: ಭಾರತ vs ಪಾಕಿಸ್ತಾನ( ಕ್ಯಾಂಡಿ)
ಸೆ.3: ಬಾಂಗ್ಲಾದೇಶ vs ಅಫ್ಘಾನಿಸ್ತಾನ(ಲಾಹೋರ್)
ಸೆ.4: ಭಾರತ vs ನೇಪಾಳ(ಕ್ಯಾಂಡಿ)
ಸೆ.5: ಶ್ರೀಲಂಕಾ vs ಅಫ್ಘಾನಿಸ್ತಾನ(ಲಾಹೋರ್)
ಸೂಪರ್-4 ಹಂತದ ವೇಳಾಪಟ್ಟಿ:
ಸೆ. 6: A 1 vs B 2(ಲಾಹೋರ್ )
ಸೆ. 9: B 1 vs B2(ಕೊಲಂಬೊ)
ಸೆ. 10: A1 ವಿರುದ್ಧ A2 (ಕೊಲಂಬೊ)
ಸೆ. 12: A 2 vs B1(ಕೊಲಂಬೊ)
ಸೆ. 14: A1 vs B1(ಕೊಲಂಬೊ)
ಸೆ. 15: A 2 vs B2(ಕೊಲಂಬೊ)
ಸೆ. 17 ರಂದು ಕೊಲಂಬೊದಲ್ಲಿ ಫೈನಲ್
I am happy to announce the schedule for the highly anticipated Men’s ODI #AsiaCup2023, a symbol of unity and togetherness binding diverse nations together! Let’s join hands in the celebration of cricketing excellence and cherish the bonds that connect us all. @ACCMedia1 pic.twitter.com/9uPgx6intP
— Jay Shah (@JayShah) July 19, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.