Asia Taekwondo; ಏಷ್ಯಾ ಟೇಕ್ವಾಂಡೊ ಕೂಟ ಆರಂಭ
Team Udayavani, Aug 20, 2024, 12:20 AM IST
ಬೆಂಗಳೂರು: ಹತ್ತನೇ ಐಟಿಎಫ್ ಏಷ್ಯಾ ಟೇಕ್ವಾಂಡೊ ಕೂಟ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಿದ್ದು, ಆ. 25ರ ವರೆಗೆ ನಡೆಯಲಿದೆ. ಟೇಕ್ವಾಂಡೊ ಏಷ್ಯಾ ಚಾಂಪಿಯನ್ಶಿಪ್ ಕರ್ನಾಟಕದಲ್ಲಿ ನಡೆಯುತ್ತಿರುವುದು ಇದೇ ಮೊದಲು.ಕೂಟದಲ್ಲಿ 28 ದೇಶಗಳ 750 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. 8 ವರ್ಷದಿಂದ 70 ವರ್ಷ ವಯೋಮಿತಿ ವರೆಗಿನ ಸ್ಪರ್ಧಿಗಳೂ ಇದ್ದಾರೆ.
ದಕ್ಷಿಣ ಕೊರಿಯಾ, ಕಾಂಬೋಡಿಯ, ಇಂಡೋನೇಷ್ಯಾ, ಇರಾನ್, ಜಪಾನ್, ಕಝಕಸ್ಥಾನ, ಕಿರ್ಗಿಸ್ಥಾನ, ಮಲೇಷ್ಯಾ, ಮಂಗೋಲಿಯ, ನೇಪಾಲ, ಫಿಲಿಪ್ಪೀನ್ಸ್, ರಷ್ಯಾ, ಬಾಂಗ್ಲಾದೇಶ, ತಜಿಕಿಸ್ಥಾನ, ಯುಎಇ, ಉಜ್ಬೆಕಿಸ್ಥಾನ,ತುರ್ಕ್ಮೆನಿಸ್ಥಾನ, ಇಂಗ್ಲೆಂಡ್, ಅಮೆರಿಕ, ಕೆನಡಾ, ಅಫ್ಘಾನಿಸ್ಥಾನದಿಂದ ಸ್ಪರ್ಧಿಗಳು ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.