Asian Games: 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಬೇಟೆ; Video
Team Udayavani, Oct 3, 2023, 5:54 PM IST
ಹ್ಯಾಂಗ್ ಝೂ: ಭಾರತೀಯ ಅಥ್ಲಿಟ್ ಗಳು ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಬೇಟೆ ಮುಂದುವರಿಸಿದ್ದಾರೆ. ಇಂದು ನಡೆದ ವನಿತಾ 5000 ಮೀಟರ್ ಓಟದಲ್ಲಿ ಭಾರತದ ಪಾರುಲ್ ಚೌಧರಿ ಚಿನ್ನ ಗೆದ್ದು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಅತ್ಯಂತ ರೋಚಕವಾಗಿ ನಡೆದ ಫೈನಲ್ ಓಟದಲ್ಲಿ ಪಾರುಲ್ ಚೌಧರಿ ಕೊನೆಯ ಕ್ಷಣದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸೋಮವಾರ ಸ್ಟೀಪರ್ ಚೇಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಪಾರುಲ್ ಚೌಧರಿ ಇಂದು ಸ್ವರ್ಣ ಪದಕ ಗೆದ್ದು ಹ್ಯಾಂಗ್ ಝೂ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದರು.
ಇದನ್ನೂ ಓದಿ:Beauty Tips: ತ್ವಚೆಯ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಲು ಕಾಫಿಪುಡಿ ಬಳಸಿ…
ಇಂದಿನ ಓಟದಲ್ಲಿ ಆರಂಭದಿಂದಲೂ ಟಾಪ್ 3ಯಲ್ಲಿದ್ದ ಪಾರುಲ್ ಚೌಧರಿ ಕೊನೆಯ ಸುತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಕೇವಲ 25 ಮೀಟರ್ ಓಟ ಬಾಕಿ ಇರುವಾಗ ಚಾಲಾಕಿ ಪ್ರದರ್ಶನ ನೀಡಿದ ಪಾರುಲ್ ಮೊದಲ ಸ್ಥಾನದಲ್ಲಿದ್ದ ಜಪಾನ್ ಓಟಗಾರ್ತಿಗೆ ಶಾಕ್ ನೀಡಿ ಮೊದಲ ಸ್ಥಾನಕ್ಕೇರಿದರು.
ಭಾರತದ ಮತ್ತೋರ್ವ ಓಟಗಾರ್ತಿ ಅಂಕಿತಾ ಐದನೇ ಸ್ಥಾನ ಪಡೆದರು.
What a finish.. fabulous 😍,, Last Seconds में सब कुछ पलट दिया ,,
Well done ✅ parul Chaudhary,,Wins Gold Medal in Women’s 5000m Race at Asian Games 2023#IndianAthletics #TeamIndia #IndiaAtAsianGames #Athletics #ParulChaudhary #AsianGames2023 #IndiaAtAsianGames pic.twitter.com/wUsUQWuxa8— Diksha Choudhary (@cutedikshaji) October 3, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.