ಏಶ್ಯನ್‌ ಹಾಕಿ: ಭಾರತ-ಜಪಾನ್‌ ಸೆಮಿಫೈನಲ್‌

Team Udayavani, Oct 27, 2018, 6:00 AM IST

27-asia.jpg

ಮಸ್ಕತ್‌: ಇಲ್ಲಿನ ಸುಲ್ತಾನ್‌ ಕ್ವಾಬೊಸ್‌ ನ್ಪೋರ್ಟ್ಸ್ಕಾಂಪ್ಲೆಕ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪುರುಷರ ಏಶ್ಯನ್‌ ಹಾಕಿ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ನಲ್ಲಿ ಭಾರತ- ಜಪಾನ್‌ ತಂಡಗಳು ಸೆಣಸಲಿವೆ. ಮತ್ತೂಂದು ಸೆಮಿಫೈನಲ್‌ನಲ್ಲಿ ಮಲೇಶ್ಯ- ಪಾಕಿಸ್ಥಾನ ಮುಖಾ ಮುಖೀಯಾಗಲಿವೆ. ವಿಜೇತರು ಅ. 28ರಂದು ಪ್ರಶಸ್ತಿ ಸಮರದಲ್ಲಿ ಎದುರಾಗಲಿದ್ದಾರೆ.

ಭಾರತ ಲೀಗ್‌ ಹಂತದಲ್ಲಿ ಅಜೇಯ ಆಟ ಪ್ರದರ್ಶಿಸಿದೆ. ಒಮಾನ್‌ ವಿರುದ್ಧ 11-0 ಗೋಲುಗಳ ಅಂತರದ ಗೆಲುವು ಸಾಧಿಸಿತ್ತು. ಬಳಿಕ  ಪಾಕಿಸ್ಥಾನವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತ್ತು. ಏಶ್ಯಾಡ್‌ ಚಾಂಪಿಯನ್‌ ಜಪಾನ್‌ಗೆ 9-0 ಗೋಲುಗಳ ಸೋಲುಣಿಸಿತ್ತು. ಇದೇ ಪರಾಕ್ರಮವನ್ನು ಮುಂದುವರಿಸಿದರೆ ಭಾರತ ಮತ್ತೂಮ್ಮೆ ಜಪಾನ್‌ಗೆ ಆಘಾತವಿಕ್ಕಿ ಫೈನಲ್‌ ಪ್ರವೇಶಿಸುವುದು ಖಚಿತ ಎನ್ನಲಡ್ಡಿಯಿಲ್ಲ. ಇನ್ನೊಂದೆಡೆ ಜಪಾನ್‌ ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವುದೂ ಸುಳ್ಳಲ್ಲ.

ಟಾಪ್ ನ್ಯೂಸ್

udp–Kreesdakoota

Karnataka Kreedakoota: ಮಕ್ಕಳ ಕ್ರೀಡೆಗಳಿಗೆ ಮನೆಯಿಂದಲೇ ಪ್ರೋತ್ಸಾಹ ಅಗತ್ಯ: ರಾಜ್ಯಪಾಲ 

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

Udupi: ಗೀತಾರ್ಥ ಚಿಂತನೆ 165: ಸತ್ತಾಗ ದುಃಖ ಬರುವುದು ಏತಕ್ಕಾಗಿ?

CT Ravi

CT Ravi ಪ್ರಕರಣ: ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್‌

DR SUDHA

UGCಗೆ ಸೆಡ್ಡು: ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ

Athlete Award: ಕರ್ನಾಟಕ ಕ್ರೀಡಾಕೂಟ; ನಿಯೋಲೆ, ಜಾಫ‌ರ್‌ ಶ್ರೇಷ್ಠ ಆ್ಯತ್ಲೀಟ್ಸ್‌

Athlete Award: ಕರ್ನಾಟಕ ಕ್ರೀಡಾಕೂಟ; ನಿಯೋಲೆ, ಜಾಫ‌ರ್‌ ಶ್ರೇಷ್ಠ ಆ್ಯತ್ಲೀಟ್ಸ್‌

Under-19 ವನಿತಾ ಟಿ20 ವಿಶ್ವಕಪ್‌; ಶ್ರೀಲಂಕಾಕ್ಕೆ ಸೋಲು; ಸೂಪರ್‌ 6 ಹಂತಕ್ಕೇರಿದ ಭಾರತ

Under-19 ವನಿತಾ ಟಿ20 ವಿಶ್ವಕಪ್‌; ಶ್ರೀಲಂಕಾಕ್ಕೆ ಸೋಲು; ಸೂಪರ್‌ 6 ಹಂತಕ್ಕೇರಿದ ಭಾರತ

Ranji: ಕೌಶಿಕ್‌,ಅಭಿಲಾಷ್‌,ಪ್ರಸಿದ್ಧ್ ಘಾತಕ ಬೌಲಿಂಗ್‌: ಕರ್ನಾಟಕದ ದಾಳಿಗೆ ಪಂಜಾಬ್‌ ತತ್ತರRanji: ಕೌಶಿಕ್‌,ಅಭಿಲಾಷ್‌,ಪ್ರಸಿದ್ಧ್ ಘಾತಕ ಬೌಲಿಂಗ್‌: ಕರ್ನಾಟಕದ ದಾಳಿಗೆ ಪಂಜಾಬ್‌ ತತ್ತರ

Ranji: ಕೌಶಿಕ್‌,ಅಭಿಲಾಷ್‌,ಪ್ರಸಿದ್ಧ್ ಘಾತಕ ಬೌಲಿಂಗ್‌: ಕರ್ನಾಟಕದ ದಾಳಿಗೆ ಪಂಜಾಬ್‌ ತತ್ತರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

FIDE Rankings: 4ನೇ ಸ್ಥಾನದಲ್ಲಿ ಗುಕೇಶ್‌

FIDE Rankings: 4ನೇ ಸ್ಥಾನದಲ್ಲಿ ಗುಕೇಶ್‌

Australian ಓಪನ್‌ ಗ್ರ್ಯಾನ್‌ ಸ್ಲಾಮ್‌; ಸ್ವಿಯಾಟೆಕ್‌ಗೆ ಸೋಲು

Australian ಓಪನ್‌ ಗ್ರ್ಯಾನ್‌ ಸ್ಲಾಮ್‌; ಸ್ವಿಯಾಟೆಕ್‌ಗೆ ಸೋಲು

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

police

Bantwala: ಬ್ರಹ್ಮರಕೂಟ್ಲು ಟೋಲ್‌ಗೇಟ್‌: ಸಿಬಂದಿ ವಿರುದ್ಧ ಪ್ರಕರಣ ದಾಖಲು

Theft-Run

Byndoor: ಎಟಿಎಂನಲ್ಲಿ ಮೊಳಗಿದ ಸೈರನ್‌: ಪರಾರಿಯಾದ ಕಳ್ಳ

udp–Kreesdakoota

Karnataka Kreedakoota: ಮಕ್ಕಳ ಕ್ರೀಡೆಗಳಿಗೆ ಮನೆಯಿಂದಲೇ ಪ್ರೋತ್ಸಾಹ ಅಗತ್ಯ: ರಾಜ್ಯಪಾಲ 

police

Mudubidire: ಟಿಕೆಟ್‌ ತಗಾದೆ: ಮಹಿಳೆಗೆ ಹಲ್ಲೆ; ಕಂಡಕ್ಟರ್‌ ವಿರುದ್ಧ ಕೇಸು

Arrest

Mangaluru: ಗಾಂಜಾ ಸೇವನೆ: ಪ್ರತ್ಯೇಕ ಪ್ರಕರಣಗಳಲ್ಲಿ ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.