ಯುರೋಪಿಯನ್ ಗಾಲ್ಫ್: ಥಾಯ್ಲೆಂಡ್‌ನ ಅಥಾಯಾ ಥಿಟಿಕುಲ್ ಇತಿಹಾಸ
Team Udayavani, Jul 10, 2017, 3:45 AM IST
ನವದೆಹಲಿ: 14ರ ಹರೆಯದ ಥಾಯ್ಲೆಂಡ್‌ನ ಅಥಾಯಾ ಥಿಟಿಕುಲ್ ಮಹಿಳೆಯರ ಯೂರೋಪಿಯನ್ ಥಾಯ್ಲೆಂಡ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಜಯ ಸಾಧಿಸುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಚಾಂಪಿಯನ್‌ಶಿಪ್ ಎನಿಸಿಕೊಂಡ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
ಶಾಲಾ ಬಾಲಕಿಯಾಗಿರುವ ಥಿಟಿಕುಲ ಒಟ್ಟು ನಾಲ್ಕು ಯತ್ನದಲ್ಲಿ 283 ಅಂಕವನ್ನು ಕಲೆಹಾಕುವ ಮೂಲಕ ಚಾಂಪಿಯನ್ ಆದರು. ಮೆಕ್ಸಿಕೋದ ಸ್ಟಾರ್ ಆಟಗಾರ್ತಿ ಅನಾ ಮೆಂಡೆಂಜ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾದರು. ಇದಕ್ಕೂ ಮುನ್ನ ಮಹಿಳೆಯರ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಪ್ರಶಸ್ತಿ ಪಡೆದ ಖ್ಯಾತಿ ನ್ಯೂಜಿಲೆಂಡ್‌ನ ಲಿಡಿಯಾ ಕೋ ಹೆಸರಲ್ಲಿತ್ತು. ಕೋ 15 ವರ್ಷ 17ನೇ ದಿನಕ್ಕೆ ನ್ಯೂಜಿಲೆಂಡ್ ಓಪನ್ ಗಾಲ್ಫ್ ಪ್ರಶಸ್ತಿ ಪಡೆದಿದ್ದರು. ಆದರೆ ಇದೀಗ ಥಾಯ್ಲೆಂಡ್‌ನ ಥಿಟಿಕುಲ್ 14 ವರ್ಷ 4 ತಿಂಗಳು 19ನೇ ದಿನಕ್ಕೆ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.