ಆಸ್ಟ್ರೇಲಿಯದ ಸೈಕ್ಲಿಸ್ಟ್‌ಗೆ ಬಂಗಾರ
Team Udayavani, Aug 26, 2021, 9:01 AM IST
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕೂಟದ ಮೊದಲ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಆಸ್ಟ್ರೇಲಿಯದ ವನಿತಾ ಸೈಕ್ಲಿಸ್ಟ್ ಪೇಜ್ ಗ್ರೀಕೊ ಪಾಲಾಯಿತು. ಸಿ1-ಸಿ3 ಕ್ಲಾಸ್ 3 ಸಾವಿರ ಮೀಟರ್ ದೂರದ ವೈಯಕ್ತಿಕ ಸ್ಪರ್ಧೆಯಲ್ಲಿ ಅವರು ಬಂಗಾರಕ್ಕೆ ಮುತ್ತಿಕ್ಕಿದರು. ಈ ಸಾಧನೆಯ ವೇಳೆ ಗ್ರೀಕೊ ತಮ್ಮದೇ ವಿಶ್ವದಾಖಲೆಯನ್ನು ತಿದ್ದಿ ಬರೆದರು.
ಹೀಟ್ಸ್‌ನಲ್ಲಿ ಒಮ್ಮೆ ನೂತನ ವಿಶ್ವದಾಖಲೆ ಬರೆದ ಪೇಜ್ ಗ್ರೀಕೊ, ಫೈನಲ್‌ನಲ್ಲಿ ಇದನ್ನು ಇನ್ನಷ್ಟು ಉತ್ತಮಪಡಿಸಿದರು. 3 ನಿಮಿಷ, 50.815 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದರು. ಚೀನಾದ ವಾಂಗ್ ಶಿಯೋಮಿ ದ್ವಿತೀಯ ಸ್ಥಾನಿಯಾದರು.
ರಗ್ಬಿಯಲ್ಲಿ ಚಾಂಪಿಯನ್ ಆಸೀಸ್‌ಗೆ ಸೋಲು: ಹಾಲಿ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯದ ವೀಲ್‌ಚೇರ್ ರಗ್ಬಿ ತಂಡ ಡೆನ್ಮಾರ್ಕ್ ವಿರುದ್ಧ 54-53 ಅಂತರದ ಸಣ್ಣ ಅಂತರದ ಸೋಲನುಭವಿಸಿತು. ಇದರಿಂದಾಗ ಸತತ 3ನೇ ಕೂಟದಲ್ಲಿ ಪೋಡಿಯಂ ಏರುವ ಅಪೂರ್ವ ಅವಕಾಶವನ್ನು ಕಳೆದು ಕೊಂಡಿತು. 100 ಮೀ. ಬಟರ್‌ಫ್ಲೈ ಎಸ್ 14 ಈಜು ಸ್ಪರ್ಧೆಯಲ್ಲಿ ಗ್ರೇಟ್ ಬ್ರಿಟನ್‌ನ ರೀಸ್ ಡನ್ ವಿಶ್ವದಾಖಲೆ ನಿರ್ಮಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.