ಪಾಕಿಸ್ಥಾನದ ಸ್ಪಿನ್ನರ್ ಸಾಜಿದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ
Team Udayavani, Dec 8, 2021, 4:20 AM IST
ಢಾಕಾ: ಮಳೆಪೀಡಿತ ಢಾಕಾ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಪಾಕಿಸ್ಥಾನದ ಸ್ಪಿನ್ನರ್ ಸಾಜಿದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ 76 ರನ್ನಿಗೆ 7 ವಿಕೆಟ್ ಕಳೆದುಕೊಂಡು 4ನೇ ದಿನದಾಟ ಮುಗಿಸಿದೆ.
ಮೊದಲ ಇನ್ನಿಂಗ್ಸ್ ಮುಂದುವರಿಸಿದ ಪಾಕಿಸ್ಥಾನ 4 ವಿಕೆಟಿಗೆ 300 ರನ್ ಗಳಿಸಿ ಡಿಕ್ಲೇರ್ ಮಾಡಿತು. ಬಳಿಕ ಸಾಜಿದ್ ಖಾನ್ ಆಕ್ರಮಣ ಮೊದಲ್ಗೊಂಡಿತು. ಅವರು 35 ರನ್ ವೆಚ್ಚದಲ್ಲಿ 6 ವಿಕೆಟ್ ಕೆಡವಿದರು.
ಬುಧವಾರ ಪಂದ್ಯದ ಅಂತಿಮ ದಿನ. ಆಟಕ್ಕೆ ಯಾವುದೇ ಪ್ರತಿಕೂಲ ಹವಾಮಾನ ಎದುರಾಗದಿದ್ದರೆ, ಬಾಂಗ್ಲಾದೇಶವನ್ನು ಫಾಲೋಆನ್‌ಗೆ ಗುರಿಪಡಿಸಿದರೆ ಪಾಕಿಸ್ಥಾನದ ಗೆಲುವಿನ ಅವಕಾಶವನ್ನು ಕಡೆಗಣಿಸುವಂತಿಲ್ಲ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-4 ವಿಕೆಟಿಗೆ 300 ಡಿಕ್ಲೇರ್ (ಬಾಬರ್ 76, ಅಜರ್ ಅಲಿ 56, ರಿಜ್ವಾನ್ ಔಟಾಗದೆ 53, ಆಲಂ ಔಟಾಗದೆ 50, ತೈಜುಲ್ 73ಕ್ಕೆ 2). ಬಾಂಗ್ಲಾದೇಶ-7 ವಿಕೆಟಿಗೆ 76 (ನಜ್ಮುಲ್ 30, ಶಕಿಬ್ ಬ್ಯಾಟಿಂಗ್ 23, ಸಾಜಿದ್ 35ಕ್ಕೆ 6).
ಇದನ್ನೂ ಓದಿ:ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.