ಬಾಂಗ್ಲಾ ಕ್ರಿಕೆಟ್ ಮಂಡಳಿ- ನಾಯಕನ ನಡುವೆ ಗುದ್ದಾಟ
Team Udayavani, Sep 23, 2018, 6:00 AM IST
ದುಬೈ: ಏಷ್ಯಾ ಕಪ್ ಕೂಟದಲ್ಲಿ ಸತತ ಎರಡು ಸೋಲು ಅನುಭವಿಸಿರುವ ಬೆನ್ನಲ್ಲೇ ಬಾಂಗ್ಲಾದೇಶ ಆಯ್ಕೆ ಮಂಡಳಿ ಹಾಗೂ ನಾಯಕ ಮಶ್ರಫೆ ಮೊರ್ತಜ ನಡುವೆ ಬಹಿರಂಗದ ಗುದ್ದಾಟ ಆರಂಭವಾಗಿದೆ.
ಭಾರತದ ವಿರುದ್ಧ ಸೋಲು ಅನುಭವಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾ ನಾಯಕ ಮಶ್ರಫೆ ಮೊರ್ತಜ ಮಾತನಾಡಿ, ತಂಡಕ್ಕೆ ಹಠಾತ್ ಆಗಿ ಸೌಮ್ಯ ಸರ್ಕಾರ್ ಹಾಗೂ ಇಮ್ರುಲ್ ಕಯೆಸ್ ಸೇರ್ಪಡೆಗೊಂಡಿದ್ದಾರೆ. ತಂಡದಲ್ಲಿ ಮತ್ತೆ ಏನೇನೂ ಬದಲಾವಣೆ ನಡೆಯುತ್ತೂ ನನಗೆ ಗೊತ್ತಿಲ್ಲ. ತಂಡದ ಆಡಳಿತ ಮಂಡಳಿ ನನ್ನ ಗಮನಕ್ಕೆ ತರದೆ ಇಂತಹ ಬದಲಾವಣೆ ಮಾಡಿದೆ. ಫಾರ್ಮ್ನಲ್ಲಿಲ್ಲ ಎನ್ನುವ ಕಾರಣಕ್ಕೆ ಅವರಿಬ್ಬರು ಹೊರಹೋಗಿದ್ದರು. ಇದೀಗ ದಿಢೀರ್ ತಂಡದೊಳಕ್ಕೆ ಬಂದಿದ್ದಾರೆ. ಯಾವ ರೀತಿಯಲ್ಲಿ ಆಯ್ಕೆ ನಡೆದಿದೆ ಎನ್ನುವುದೋ ನನಗೆ ಗೊತ್ತಿಲ್ಲ ಎಂದು ಮೊರ್ತಜ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ
BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.