ಗುಂಡಿನ ದಾಳಿ ಹಿನ್ನಲೆ : ಬಾಂಗ್ಲಾ ತಂಡ ತವರಿಗೆ
Team Udayavani, Mar 15, 2019, 6:37 AM IST
ಕ್ರೈಸ್ಟ್ಚರ್ಚ್: ನ್ಯೂಝಿಲ್ಯಾಂಡಿನ ಎರಡು ಕಡೆಗಳಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ತನ್ನ ನ್ಯೂಝಿಲ್ಯಾಂಡ್ ಪ್ರವಾಸವನ್ನು ರದ್ದುಪಡಿಸಿದೆ. ಪ್ರವಾಸಿ ಬಾಂಗ್ಲಾ ಮತ್ತು ಆತಿಥೇಯ ನ್ಯೂಝಿಲ್ಯಾಂಡ್ ನಡುವೆ ಪ್ರಥಮ ಟೆಸ್ಟ್ ಪಂದ್ಯವು ಶನಿವಾರದಂದು ಹೇಗ್ಲೀ ಓವಲ್ ನಲ್ಲಿ ಪ್ರಾರಭಗೊಳ್ಳಬೇಕಿತ್ತು.
ಶುಕ್ರವಾರದಂದು ಕ್ರೈಸ್ಟ್ ಚರ್ಚ್ನಲ್ಲಿರುವ ಎರಡು ಮಸೀದಿಗಳ ಮೇಲೆ ಆಗಂತುಕರು ಗುಂಡಿನನ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಇದುವರೆಗಿನ ವರದಿಯಂತೆ ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾ ಕ್ರಿಕೆಟಿಗರು ಹೇಗ್ಲೆà ಪಾರ್ಕ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು ಮತ್ತು ಈ ಘಟನೆಯಿಂದ ಕೂದಲೆಲೆ ಅಂತರದಿಂದ ಬಚಾವಾಗಿದ್ದರು.
ಬಾಂಗ್ಲಾ ಕ್ರಿಕೆಟಿಗ ಈ ಘಟನೆಯನ್ನು ಭೀಕರ ಎಂದು ಬಣ್ಣಿಸಿದ್ದರು. ಇನ್ನೋರ್ವ ಕ್ರಿಕೆಟಿಗ ಮುಷ್ಫೀಕರ್ ರಹೀಂ ಅವರು ಸರ್ವಶಕ್ತ ಅಲ್ಲಾಹುವಿನ ಕೃಪೆಯಿಂದ ನಾವಿವತ್ತು ಸುರಕ್ಷಿತವಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.