ತಟಸ್ಥ ತಾಣದಲ್ಲಿ ರಣಜಿಗೆ ವಿದಾಯ

Team Udayavani, Aug 2, 2017, 12:22 PM IST

02-SPORTS-4.jpg

ಕೋಲ್ಕತಾ: ಕಳೆದ ವರ್ಷ ರಣಜಿ ಕ್ರಿಕೆಟ್‌ನಲ್ಲಿ ಮಾಡಲಾಗಿದ್ದ ಮಹತ್ವದ ಬದಲಾವಣೆಯೊಂದನ್ನು ಬಿಸಿಸಿಐ ಹಿಂಪಡೆದಿದೆ. ದೇಶದ 28 ರಣಜಿ ತಂಡಗಳು ಪೂರ್ಣವಾಗಿ ತಟಸ್ಥ ತಾಣಗಳಲ್ಲಿ ಪಂದ್ಯವಾಡುವ ಕ್ರಮವನ್ನು ಸೌರವ್‌ ಗಂಗೂಲಿ ನೇತೃತ್ವದ ಬಿಸಿಸಿಐ ತಾಂತ್ರಿಕ ಸಮಿತಿ ಜಾರಿ ಮಾಡಿತ್ತು. ಒಂದೇ ವರ್ಷದಲ್ಲಿ ರಣಜಿ ಆಟಗಾರರು, ನಾಯಕರು, ಕೋಚ್‌ಗಳು ಇದಕ್ಕೆ ತೀವ್ರವಾಗಿ ವಿರೋಧಿಸಿದ್ದು ಬದಲಾವಣಗೆ ಕಾರಣವಾಗಿದೆ.

ವಿರೋಧವನ್ನು ಬಿಸಿಸಿಐ ಒಪ್ಪಿಕೊಂಡಿದೆ. ಕೋಲ್ಕತಾದಲ್ಲಿ ನಡೆದ ಬಿಸಿಸಿಐ ತಾಂತ್ರಿಕ ಸಮಿತಿ ಸಭೆಯಲ್ಲಿ ಮತ್ತೆ ಹಳೆಯ ಪದ್ಧತಿಗೆ ಹಿಂತಿರುಗುವ ತೀರ್ಮಾನವಾಗಿದೆ. ಆದರೆ ನಾಕೌಟ್‌ ಹಂತದ ಪಂದ್ಯಗಳನ್ನು ಮಾತ್ರ ತಟಸ್ಥ ತಾಣದಲ್ಲಿ ಆಡಿಸುವ ನಿರ್ಧಾರ ಮುಂದುವರಿಸಲಾಗಿದೆ.

ಏನಿದು ತಟಸ್ಥ ತಾಣಗಳಲ್ಲಿ ಪಂದ್ಯ?
ದೇಶದ ಎಲ್ಲ ಕ್ರಿಕೆಟಿಗರು ಎಲ್ಲ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂಬ ಕಾರಣದಿಂದ 28 ರಣಜಿ ತಂಡಗಳು ಬೇರೆ ರಾಜ್ಯಗಳಲ್ಲಿ ಆಡುವ ವ್ಯವಸ್ಥೆಯಿದು. ಅಂದರೆ ಯಾವುದೇ ತಂಡಗಳು ತಮ್ಮ ನೆಲದಲ್ಲಿ ಪಂದ್ಯವಾಡುವುದಿಲ್ಲ. 

ಹಿಂದಿನ ಮಾದರಿ ಹೇಗಿತ್ತು?
ಹಿಂದೆ ಪ್ರತಿ ತಂಡಗಳು ಒಂದು ಪಂದ್ಯವನ್ನು ತಮ್ಮ ನೆಲದಲ್ಲಿ ಮತ್ತೂಂದು ಪಂದ್ಯವನ್ನು ಎದುರಾಳಿಗಳ ನೆಲದಲ್ಲಿ ಆಡುತ್ತಿದ್ದವು. ಆಗ ಸ್ಥಳೀಯ ಪ್ರೇಕ್ಷಕರ ಬೆಂಬಲವನ್ನೂ ಹೊಂದಲು ಸಾಧ್ಯವಿತ್ತು. 

ಈ ಬಾರಿ ಲೀಗ್‌ ಗುಂಪುಗಳ ಸಂಖ್ಯೆ 4
ಹಿಂದಿನ ಬಾರಿ ಲೀಗ್‌ ಹಂತದ ಗುಂಪುಗಳ ಸಂಖ್ಯೆ ಮೂರು ಮಾತ್ರವಿತ್ತು. ಎ, ಬಿ, ಸಿ ಎಂದು ವಿಂಗಡಿಸಲಾಗಿತ್ತು. ಎ ಮತ್ತು ಗುಂಪಿನಲ್ಲಿ ತಲಾ 9 ತಂಡಗಳಿದ್ದವು. ಸಿ ಗುಂಪಿನಲ್ಲಿ 10 ತಂಡಗಳಿದ್ದವು. ಎ,ಬಿ ಗುಂಪಿನಿಂದ ತಲಾ 3 ತಂಡಗಳು, ಸಿಯಿಂದ 2 ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಆಡುತ್ತಿದ್ದವು. ಈ ಬಾರಿ ಎ,ಬಿ,ಸಿ,ಡಿ ಎಂಬ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಪ್ರತಿ ಗುಂಪಿನಲ್ಲೂ 7 ತಂಡಗಳು ಆಡುತ್ತವೆ. ಪ್ರತಿ ಗುಂಪಿನಿಂದ ತಲಾ 2 ತಂಡಗಳು ಕ್ವಾರ್ಟರ್‌ ಫೈನಲ್‌ ಆಡುತ್ತವೆ.

ಗುಲಾಬಿ ಚೆಂಡಿನ ಪ್ರಯೋಗ
ಮುಂದುವರಿಕೆ ಇದೀಗ ವಿಶ್ವದಲ್ಲಿ ಹಗಲು ರಾತ್ರಿಯ ಟೆಸ್ಟ್‌ ಜನಪ್ರಿಯವಾಗುತ್ತಿದೆ. ಭಾರತದಲ್ಲೂ ಈ ಮಾದರಿ ಟೆಸ್ಟ್‌ ಆಡಿಸಬೇಕೆಂದರೆ ಗುಲಾಬಿ ಚೆಂಡಿನಲ್ಲಿ ಆಡಿದ ಅನುಭವ ಆಟಗಾರರಿಗಿ  ರಬೇಕಾಗುತ್ತದೆ. ಆದ್ದರಿಂದ ದುಲೀಪ್‌ ಟ್ರೋಫಿಯಲ್ಲಿ ಈ ಬಾರಿಯೂ ಗುಲಾಬಿ ಚೆಂಡಿನ ಬಳಕೆ ಮಾಡ  ಲಾಗುತ್ತದೆ. ಕಳೆದ ಬಾರಿಯೂ ಈ ಚೆಂಡಿನಲ್ಲಿ ಆಡಿಸಲಾಗಿತ್ತು.

ವಿರೋಧಕ್ಕೆ ಕಾರಣಗಳೇನು?
ಬಹಳ ದೀರ್ಘ‌ಕಾಲ ಪ್ರವಾಸದಲ್ಲೇ ಇರಬೇಕಾಗುತ್ತದೆ ಎನ್ನುವುದು ಮೊದಲನೇ ಮುಖ್ಯ ಕಾರಣ.

ಎರಡೂ ತಂಡಗಳು ತಮ್ಮದಲ್ಲದ ಪ್ರದೇಶದಲ್ಲಿ ಆಡುತ್ತವೆ. 

ಪಂದ್ಯಕ್ಕೆ ಪ್ರೇಕ್ಷಕರೇ ಇರುವುದಿಲ್ಲ.

ಸ್ಥಳೀಯ ಪ್ರೇಕ್ಷಕರ ಬೆಂಬಲದ ಕೊರತೆ ಉಂಟಾಗುವುದು.

ಪಂದ್ಯವನ್ನು ನಡೆಸಿಕೊಡಬೇಕಾದ ರಾಜ್ಯ ಸಂಸ್ಥೆಗಳು ಬೇರೆ ರಾಜ್ಯದ ತಂಡಗಳತ್ತ ತೋರಿದ ಅನಾಸಕ್ತಿ.

ತಂಡಗಳು ತಮ್ಮದೇ ನೆಲದಲ್ಲಿ ಆಡಬೇಕು ಎಂದು ರಾಜ್ಯ ಸಂಸ್ಥೆಗಳು ಬಯಸಿದ್ದು.

ಟಾಪ್ ನ್ಯೂಸ್

1-mc

Twist; ಛತ್ತೀಸ್‌ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!

ಸುನಿಲ್ ಕುಮಾರ್

Udupi; ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಸುನಿಲ್ ಕುಮಾರ್ ಆಕ್ರೋಶ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney Test: Team India got small lead in first innings

Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್;‌ ಭಾರತಕ್ಕೆ ಅಲ್ಪ ಮುನ್ನಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-mc

Twist; ಛತ್ತೀಸ್‌ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Bellary: ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಸುನಿಲ್ ಕುಮಾರ್

Udupi; ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಸುನಿಲ್ ಕುಮಾರ್ ಆಕ್ರೋಶ

20-water-price

Water Price Hike: ಬಸ್‌ ದರ ಏರಿಕೆ ಬೆನ್ನಲ್ಲೇ ನೀರಿನ ಬೆಲೆ ಹೆಚ್ಚಳ ಬಿಸಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.