ಬಿಕ್ಕಟ್ಟಿಗೊಳಗಾದ ದ್ವೀಪವಾಸಿಗಳಿಗೆ ಈ ಗೆಲುವು ಅರ್ಪಣೆ: ರಾಜಪಕ್ಸ
Team Udayavani, Sep 12, 2022, 11:11 PM IST
ದುಬಾೖ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪವಾಸಿಗಳಿಗೆ ಈ ಏಷ್ಯಾ ಕಪ್ ಗೆಲುವನ್ನು ಅರ್ಪಿ ಸುತ್ತಿದ್ದೇವೆ ಎಂಬುದಾಗಿ ಶ್ರೀಲಂಕಾದ ಗೆಲುವಿನ ಹೀರೋ ಭನುಕ ರಾಜಪಕ್ಸ ಹೇಳಿದ್ದಾರೆ.
“ಎರಡು ದಶಕಗಳ ಹಿಂದಿನ ನಮ್ಮ ತಂಡದ ಸಾಮರ್ಥ್ಯ ಹೇಗಿತ್ತು ಎಂಬು ದನ್ನು ಎಲ್ಲರೂ ಬಲ್ಲರು. ಇಂಥದೊಂದು ಆಕ್ರಮಣಕಾರಿ ರಣನೀತಿಯ ಮೂಲಕ ನಮ್ಮ ಪರಾಕ್ರಮವನ್ನು ಮತ್ತೂಮ್ಮೆ ಕ್ರಿಕೆಟ್ ಜಗತ್ತಿನ ಮುಂದೆ ಅನಾವರಣ ಗೊಳಿಸಬೇಕಿತ್ತು. ಇಂದು ಇದು ಸಾಧ್ಯ ವಾಗಿದೆ. ಕಳೆದ ಕೆಲವು ತಿಂಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ನಿವಾಸಿಗಳಿಗೆ ಈ ಗೆಲುವು ಅರ್ಪಣೆ’ ಎಂಬುದಾಗಿ ರಾಜಪಕ್ಸ ಹೇಳಿದರು.
“ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿಗೆ ಈ ಗೆಲುವು ದೊಡ್ಡ ಸ್ಫೂರ್ತಿ. ಆದರೆ ಶ್ರೀಲಂಕಾ ಜನತೆ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಇದೊಂದು ಸಂದಿಗ್ಧ ಸಮಯ. ಆದರೆ ಇವರೆಲ್ಲರ ಮೊಗದಲ್ಲಿ ತುಸು ನಗೆ ಮೂಡಿಸಿದ್ದೇವೆ ಎಂಬ ಸಮಾಧಾನ ನಮ್ಮದು. ಇಂಥದೊಂದು ಗೆಲುವನ್ನು ನಮ್ಮ ದೇಶ ಎಂದಿನಿಂದಲೋ ಎದುರು ನೋಡುತ್ತಿತ್ತು…’ ಎಂದು ರಾಜಪಕ್ಸ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.