ಐಪಿಎಲ್ ಪ್ರಶಸ್ತಿ ಮೊತ್ತದಲ್ಲಿ ಭಾರೀ ಇಳಿಕೆ!
ಕೋವಿಡ್ ಪರಿಣಾಮ: ವಿಜೇತರಿಗೆ ಈ ಬಾರಿ ಕೇವಲ 10 ಕೋ. ರೂ.
Team Udayavani, Nov 9, 2020, 12:08 AM IST
ದುಬಾೖ: ಕೋವಿಡ್ ಹಿನ್ನೆಲೆಯಲ್ಲಿ ಬಿಸಿಸಿಐ ಅನಗತ್ಯ ವೆಚ್ಚ ಗಳಿಗೆ ಕತ್ತರಿ ಹಾಕುವ ನಿರ್ಧಾರ ಕೈಗೊಂಡಿದೆ. ಇದರ ನೇರ ಪರಿ ಣಾಮ ಈ ಸಲದ ಐಪಿಎಲ್ ಪ್ರಶಸ್ತಿ ಮೊತ್ತದ ಮೇಲೆ ಆಗಿದೆ. ಹಿಂದಿನ ವರ್ಷ ಅದ್ದೂರಿ ಉದ್ಘಾಟನ ಸಮಾರಂಭ ಕೈಬಿಟ್ಟು ಭಾರತೀಯ ಸೇನೆಗೆ 20 ಕೋ. ರೂ. ನೀಡಲಾಗಿತ್ತು. ಈ ವರ್ಷ ಕೊರೊನಾ ಪರಿಹಾರ ನಿಧಿಗೆ ಭಾರೀ ಮೊತ್ತ ನೀಡಲಾಗಿದೆ.
ಕಿತ್ತಳೆ, ನೇರಳೆ ಕ್ಯಾಪ್ ಸಾಧಕರಿಗೆ ಎಷ್ಟೆಷ್ಟು?
2019ರಲ್ಲಿ ಕಿತ್ತಳೆ (ಗರಿಷ್ಠ ರನ್) ಕ್ಯಾಪ್ ಪಡೆದ ಬ್ಯಾಟ್ಸ್‌ಮನ್‌ಗೆ, ನೇರಳೆ ಕ್ಯಾಪ್ (ಗರಿಷ್ಠ ವಿಕೆಟ್) ಕಿತ್ತ ಬೌಲರ್‌ಗೆ ತಲಾ 10 ಲಕ್ಷ ರೂ. ನೀಡಲಾಗಿತ್ತು. ಈ ಬಾರಿ ಇವರಿಗೆ ಎಷ್ಟು ಹಣ ನೀಡಲಾಗುತ್ತದೆ ಎನ್ನುವುದನ್ನು ಬಿಸಿಸಿಐ ಇನ್ನೂ ತೀರ್ಮಾನಿಸಿಲ್ಲ.
ತಂಡ ಗೆದ್ದ ಪ್ರಶಸ್ತಿ ಮೊತ್ತದಲ್ಲಿ ಅರ್ಧದಷ್ಟು ಹಣ ಫ್ರಾಂಚೈಸಿಗೆ, ಬಾಕಿ ಹಣ ಆಟಗಾರರ ನಡುವೆ ಹಂಚಿಕೆ- ಇದು ಬಿಸಿಸಿಐಯ ನಿಯಮ.
ಪ್ರಶಸ್ತಿ ಮೊತ್ತ
2020 ವಿಜೇತರು 10 ಕೋ.ರೂ.
2019 20 ಕೋ.ರೂ.
ದ್ವಿತೀಯ ಸ್ಥಾನಿ
6.25 ಕೋ.ರೂ.
12.50ಕೋ.ರೂ.
ಪ್ಲೇಆಫ್ನಲ್ಲಿ ಸೋತವರು
4.375ಕೋ.ರೂ.
8.75 ಕೋ.ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.