Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Team Udayavani, Jan 16, 2025, 11:13 AM IST
ನವದೆಹಲಿ: ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕು ಎಂಬ ಬಿಸಿಸಿಐ ಸೂಚನೆಯ ಮೇರೆಗೆ ಈಗ ಭಾರತೀಯ ಕ್ರಿಕೆಟಿಗರು ರಣಜಿ ಆಟದತ್ತ ಮನ ಮಾಡಿದ್ದಾರೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್ ಬುಧವಾರ ಮುಂಬೈ ಕ್ರಿಕೆಟ್ ಶಿಬಿರ ಸೇರಿಕೊಂಡು ರಣಜಿ ಪಂದ್ಯಾವಳಿಗಾಗಿ ಅಭ್ಯಾಸ ಆರಂಭಿಸಿದರು. ಅವರು ಮುಂಬೈ ಪರ ಆಡುವುದು ಖಚಿತಗೊಂಡಿದೆ. ಇನ್ನೊಂದು ಕಡೆ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಕೂಡ ದೆಹಲಿ ಪರ ಆಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಪರ ಕೆ.ಎಲ್.ರಾಹುಲ್ ರಣಜಿ ಆಡುವ ಸಾಧ್ಯತೆ ಯಿದೆ. ಇದಿನ್ನೂ ಖಚಿತಗೊಂಡಿಲ್ಲ. ಮಂಗಳವಾರ ಮುಂಬೈ ತಂಡ ದೊಂದಿಗೆ ಅಭ್ಯಾಸ ನಡೆಸಿದ್ದ ರೋಹಿತ್, ಬುಧ ವಾರ ಕಾಣಿಸಿಕೊಳ್ಳಲಿಲ್ಲ.
ಮುಂದಿನ ರಣಜಿ ಪಂದ್ಯಗಳು ಜ.23ರಿಂದ ಆರಂಭಗೊಳ್ಳಲಿವೆ. ಮುಂಬೈ ಜಮ್ಮು ಕಾಶ್ಮೀರವನ್ನು, ದೆಹಲಿ ಸೌರಾಷ್ಟ್ರವನ್ನು, ಕರ್ನಾಟಕ ಪಂಜಾಬನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
3rd ODI: ಐರ್ಲೆಂಡ್ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ
ಆಸ್ಟ್ರೇಲಿಯನ್ ಓಪನ್-2025: ಫೆಡರರ್ ದಾಖಲೆ ಮುರಿದ ಜೊಕೋ
Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
MUST WATCH
ಹೊಸ ಸೇರ್ಪಡೆ
Sullia: ಕಲ್ಲುಮುಟ್ಲು; ಹೂಳೆತ್ತುವ ಕಾರ್ಯ ಆರಂಭ
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Sullia: ಬೆಂಕಿ ಆರಿಸುವವರು ಬೇಕಾಗಿದ್ದಾರೆ!; ಸುಳ್ಯ ಅಗ್ನಿ ಶಾಮಕ ಠಾಣೆಯಲ್ಲಿ ಸಿಬಂದಿ ಕೊರತೆ
Dharwad: ಕೃಷಿ ಸದೃಢವಾದರೆ ಮಾತ್ರ ಭಾರತ ಶಕ್ತಿಶಾಲಿಯಾಗಲು ಸಾಧ್ಯ: ಉಪರಾಷ್ಟ್ರಪತಿ ಧನಕರ್
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.