ಬಾಕ್ಸಿಂಗ್: ರಾಜ್ಯದ ಅಂಜುಗೆ ಬೆಳ್ಳಿ, ಭಾರತಕ್ಕೆ 12 ಪದಕ
Team Udayavani, Aug 19, 2019, 7:43 PM IST
ನವದೆಹಲಿ: ಸರ್ಬಿಯಾದಲ್ಲಿ ಮುಕ್ತಾಯಗೊಂಡ ಕಿರಿಯರ ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಭಾರತ ನಾಲ್ಕು ಚಿನ್ನದ ಪದಕ ಸೇರಿದಂತೆ ಒಟ್ಟಾರೆ 12 ಪದಕ ಗೆದ್ದಿದೆ.
ತಮನ್ನಾ (48ಕೆ.ಜಿ), ಅಂಬೆಶೋರಿ ದೇವಿ (57 ಕೆ.ಜಿ), ಪ್ರೀತಿ ದಹಿಯಾ (60 ಕೆ.ಜಿ), ಪ್ರಿಯಾಂಕ (66 ಕೆ.ಜಿ) ಕ್ರಮವಾಗಿ ಚಿನ್ನದ ಪದಕ ಗೆದ್ದರು.
ಕರ್ನಾಟಕ ಅಂಜು ದೇವಿ (50 ಕೆ.ಜಿ), ಸಿಮ್ರಾನ್ ವರ್ಮ (52 ಕೆ.ಜಿ), ಮಾನ್ಸಿ ದಲಾಲ್ (75 ಕೆ.ಜಿ) ಹಾಗೂ ತನಿಶ್‌ಬೀರ್ ಕೌರ್ ಸಂಧು (80 ಕೆ.ಜಿ) ವಿಭಾಗದಲ್ಲಿ ತಲಾ ಬೆಳ್ಳಿ ಪದಕ ಪಡೆದರು.
ಅಶ್ರೇಯಾ ನಾಯ್ಕ (63 ಕೆ.ಜಿ), ನೇಹಾ (54 ಕೆ.ಜಿ), ಖುಷಿ (70 ಕೆ.ಜಿ) ಹಾಗೂ ಅಲ್‌ಫಿಯಾ ಅಕ್ರಂ ಖಾನ್ (80 ಕೆ.ಜಿ) ವಿಭಾಗದಲ್ಲಿ ಕ್ರಮವಾಗಿ ಕಂಚಿನ ಪದಕ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.