3ನೇ ಟೆಸ್ಟ್:203 ರನ್‌ಗಳ ಗೆಲುವು;ಕೇರಳಕ್ಕೆ ಅರ್ಪಿಸಿದ ಕೊಹ್ಲಿ ಪಡೆ
Team Udayavani, Aug 22, 2018, 4:53 PM IST
ನಾಟಿಂಗಂ: ಸತತ ಎರಡು ಟೆಸ್ಟ್‌ನಲ್ಲಿ ಸೋತಿದ್ದ ಭಾರತ ಮೂರನೇ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ಗೆ 203 ರನ್‌ಗಳ ಸೋಲುಣಿಸುವ ಮೂಲಕ 5 ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದೆ. ಈ ಜಯವನ್ನು ಕೇರಳ ಜಲಪ್ರಳಯ ಸಂತ್ರನಸ್ತ್ರರಿಗೆ ಅರ್ಪಿಸುವುದಾಗಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
4ನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡಿದ್ದು 311 ರನ್ ಗಳಿಸಿದ ಇಂಗ್ಲೆಂಡ್ ಅದಾಗಲೆ ಸೋಲಿಗೆ ಸಿಲುಕಿದ್ದ ಇಂಗ್ಲೆಂಡ್ ಆಟ ಮುಂದುವರಿಸಿ 6 ರನ್‌ಗಳಿಸಿ ಹೆಚ್ಚುವರಿಯಾಗಿ ಗಳಿಸಿ ಭಾರತಕ್ಕೆ ಶರಣಾಯಿತು.
2 ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಜಸ್‌ಪ್ರೀತ್ ಸಿಂಗ್ ಬುಮ್ರಾ 2 ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಗಮನ ಸೆಳೆದರು. ಇಶಾಂತ್ 2 , ರವಿಚಂದ್ರನ್ ಅಶ್ವಿನ್, ಶಮಿ, ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.
ಭಾರತ ಪ್ರಥಮ ಇನ್ನಿಂಗ್ಸ್ 329, 2 ನೇ ಇನ್ನಿಂಗ್ಸ್ 352- (7 ವಿಕೆಟಿಗೆ ಡಿಕ್ಲೇರ್ಡ್ ) ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 161, 2 ನೇ ಇನ್ನಿಂಗ್ಸ್ 317 ಕ್ಕೆ ಆಲೌಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.