ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಸೈನಾ, ಗಾಯತ್ರಿ-ಟ್ರೀಸಾ ಗೆಲುವು

Team Udayavani, Aug 23, 2022, 11:01 PM IST

ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಸೈನಾ, ಗಾಯತ್ರಿ-ಟ್ರೀಸಾ ಗೆಲುವು

ಟೋಕಿಯೊ: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ನೆಹ್ವಾಲ್‌ ಗೆಲುವಿನ ಆರಂಭದೊಂದಿಗೆ ಪ್ರಿ-ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌-ಟ್ರೀಸಾ ಜಾಲಿ ಕೂಡ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ.

ಮಂಗಳವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಹಾಂಕಾಂಗ್‌ನ ಚೆಯುಂಗ್‌ ಎನ್‌ಗಾನ್‌ ಯಿ ವಿರುದ್ಧ 21-19, 21-9 ಅಂತರದಿಂದ ವಿಜಯ ಸಾಧಿಸಿದರು. ದ್ವಿತೀಯ ಸುತ್ತಿನ ಎದುರಾಳಿ, ಜಪಾನಿನ ನೊಜೊಮಿ ಒಕುಹಾರಾ ಗಾಯಾಳಾಗಿ ಹಿಂದೆ ಸರಿದುದರಿಂದ ಸೈನಾಗೆ ಬೈ ಲಭಿಸಿದೆ.

ವನಿತಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌-ಟ್ರೀಸಾ ಜಾಲಿ ಮಲೇಷ್ಯಾದ ಯೀನ್‌ ಯಾನ್‌ ಲೋ-ವಲೇರಿ ಸ್ಯೊ ವಿರುದ್ಧ 21-11, 21-13ರಿಂದ ಗೆದ್ದು ಬಂದರು. ಯುವ ಜೋಡಿ ಅಶ್ವಿ‌ನಿ ಭಟ್‌ ಕೆ.-ಶಿಖಾ ಗೌತಮ್‌ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ. ಅವರು ಇಟಲಿಯ ನಾರ್ಟಿನಾ ಕೋರ್ಸಿನಿ-ಜುಡಿತ್‌ ಮೈರ್‌ ಜೋಡಿಗೆ 21-8, 21-14 ಅಂತರದ ಸೋಲುಣಿಸಿದರು.

ಡಬಲ್ಸ್‌ನಲ್ಲಿ ಸೋಲು
ಮಿಶ್ರ ಡಬಲ್ಸ್‌ನಲ್ಲಿ ವೆಂಕಟ್‌ ಗೌರವ್‌ ಪ್ರಸಾದ್‌-ಜೂಹಿ ದೇವಾಂಗನ್‌ ಸೋಲಿನ ಸುಳಿಗೆ ಸಿಲುಕಿದರು. ಭಾರತೀಯ ಜೋಡಿಯನ್ನು ಇಂಗ್ಲೆಂಡಿನ ಗ್ರೆಗರಿ ಮೈರ್-ಜೆನ್ನಿ ಮೂರ್‌ 21-10, 23-21 ಅಂತರದಿಂದ ಪರಾಭವಗೊಳಿಸಿದರು.
ಇನ್ನೊಂದು ಜೋಡಿ ತನಿಷಾ ಕ್ರಾಸ್ಟೊ-ಇಶಾನ್‌ ಭಟ್ನಾಗರ್‌ ಜೋಡಿಗೂ ಗೆಲುವು ಒಲಿಯಲಿಲ್ಲ. ಇವರೆದುರು ಥಾಯ್ಲೆಂಡ್‌ನ‌ ಸುಪಾಕ್‌ ಜೊಮೊR-ಸುಪಿಸ್ಸರ ಪೆವ್ಸಂಪ್ರಣ್‌ 21-14, 21-17ರಿಂದ ಗೆದ್ದು ಬಂದರು.

ಪುರುಷ ಜೋಡಿ ಕೃಷ್ಣ ಪ್ರಸಾದ್‌ ಗರಗ್‌-ವಿಷ್ಣುವರ್ಧನ್‌ ಗೌಡ್‌ ಪಾಂಜಲ ಕೂಡ ಎಡವಿತು. ಇವರನ್ನು ಫ್ರಾನ್ಸ್‌ನ ಫ್ಯಾಬಿಯನ್‌ -ವಿಲಿಯಂ ವಿಲ್ಲೆಗರ್‌ 21-14, 21-18ರಿಂದ ಮಣಿಸಿದರು.

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.