![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Feb 22, 2024, 6:00 AM IST
ಕಡಪ: “ಸಿಕ್ಸ್ ಸಿಕ್ಸರ್ ಕ್ಲಬ್’ ಮತ್ತೋರ್ವ ಆಟಗಾರನ ಸೇರ್ಪಡೆಯಾಗಿದೆ. ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಂಧ್ರಪ್ರದೇಶದ ವಂಶಿ ಕೃಷ್ಣ ಈ ಸಾಧನೆಗೈದ ಬ್ಯಾಟರ್. ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ರೈಲ್ವೇಸ್ ಬೌಲರ್ ದಮನ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಈ ಸಾಹಸ ಪ್ರದರ್ಶಿಸಿದರು; ಎದುರಾಳಿ ಎಸೆತಗಳನ್ನು ದಮನಗೈದರು.
ರೈಲ್ವೇಸ್ 9 ವಿಕೆಟಿಗೆ 865 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು. ಜವಾಬಿತ್ತ ಆಂಧ್ರ 378 ರನ್ ಗಳಿಸಿತು. ಇದರಲ್ಲಿ ವಂಶಿ ಕೃಷ್ಣ ಕೊಡುಗೆ 110 ರನ್. 10 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸುವ ಮೂಲಕ ವಂಶಿ ಕೃಷ್ಣ ಬಿರುಗಾಳಿಯಾದರು.ರೈಲ್ವೇಸ್ ಪರ ಅಂಶ್ ಯಾದವ್ ಮತ್ತು ರವಿ ಸಿಂಗ್ ದ್ವಿಶತಕ, ಅಂಚಿತ್ ಯಾದವ್ ಶತಕ ಬಾರಿಸಿದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.