T20 World Cup: ಮೊದಲ ಗೆಲುವು ಕಂಡ ಕೆನಡಾ
Team Udayavani, Jun 8, 2024, 10:17 PM IST
ನ್ಯೂಯಾರ್ಕ್: ಮೊದಲ ಸಲ ಟಿ20 ವಿಶ್ವಕಪ್ ಆಡಲಿಳಿದ ಕೆನಡಾ ಗೆಲುವಿನ ಖಾತೆ ತೆರೆದಿದೆ. ಐರ್ಲೆಂಡ್ಗೆ 12 ರನ್ ಸೋಲುಣಿಸಿದೆ.
ನ್ಯೂಯಾರ್ಕ್ನಲ್ಲಿ ನಡೆದ “ಎ’ ವಿಭಾಗದ ಮುಖಾಮುಖೀಯಲ್ಲಿ ಕೆನಡಾ 7 ವಿಕೆಟಿಗೆ 137 ರನ್ ಮಾಡಿದರೆ, ಐರ್ಲೆಂಡ್ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಲಷ್ಟೇ ಶಕ್ತವಾಯಿತು. ಜಾರ್ಜ್ ಡಾಕ್ರೆಲ್ (ಅಜೇಯ 30), ಮಾರ್ಕ್ ಅಡೈರ್ (34) ಬ್ಯಾಟಿಂಗ್ ಹೋರಾಟ ನಡೆಸಿದರೂ ತಂಡವನ್ನು ದಡ ಮುಟ್ಟಿಸಲು ವಿಫಲರಾದರು. ಇದರೊಂದಿಗೆ ಐರ್ಲೆಂಡ್ ಎರಡರಲ್ಲೂ ಸೋಲನುಭವಿಸಿತು.
ಕೆನಡಾ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಪರಾಭವಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ
Kiran Pahal: ವನಿತೆಯರ 400 ಮೀ.; ಕಿರಣ್ ಪಹಲ್ ಒಲಿಂಪಿಕ್ಸ್ ಗೆ ಅರ್ಹತೆ
Ajinkya Rahane: ಲೀಸೆಸ್ಟರ್ ಶೈರ್ ಪರ ಕೌಂಟಿ ಆಡಲಿದ್ದಾರೆ ರಹಾನೆ
Superbet Classic Chess: ಸೂಪರ್ಬೆಟ್ ಕ್ಲಾಸಿಕ್ ಚೆಸ್; ಡಿ.ಗುಕೇಶ್ ಶುಭಾರಂಭ
Droupadi Murmu: ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅಥ್ಲೀಟ್ಗಳಿಗೆ ರಾಷ್ಟ್ರಪತಿ ಶುಭಾಶಯ
MUST WATCH
ಹೊಸ ಸೇರ್ಪಡೆ
Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ
Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ
Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ
Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!
BJP ಹಿರಿಯ ನಾಯಕ ಆಡ್ವಾಣಿ ಆರೋಗ್ಯದಲ್ಲಿ ಚೇತರಿಕೆ: ಡಿಸ್ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.