ಶತಾಯುಷಿ ಕ್ರಿಕೆಟಿಗ ಪ್ರಿಚಾರ್ಡ್ ನಿಧನ
Team Udayavani, Aug 23, 2017, 8:35 AM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡಿನ ಅತೀ ಹಿರಿಯ ಕ್ರಿಕೆಟಿಗ, ವಾರ್ವಿಕ್‌ಶೈರ್ ತಂಡದ ವೇಗಿಯೂ ಆಗಿದ್ದ ಟಾಮ್ ಪ್ರಿಚಾರ್ಡ್ ನೂರರ ಹರೆಯದಲ್ಲಿ ನಿಧನರಾದರು.
1917ರ ಮಾರ್ಚ್ 10ರಂದು ಜನಿಸಿದ ಪ್ರಿಚಾರ್ಡ್, 200 ಪ್ರಥಮ ದರ್ಜೆ ಪಂದ್ಯಗಳಿಂದ 818 ವಿಕೆಟ್ ಉರುಳಿಸಿದ್ದಾರೆ.
ಆ ಕಾಲಕ್ಕೆ ವಿಶ್ವ ಮಟ್ಟದ ಘಾತಕ ವೇಗಿಯಾಗಿದ್ದರೂ ಪ್ರಿಚಾರ್ಡ್ ಅವರಿಗೆ ಟೆಸ್ಟ್ ಬಾಗಿಲು ಮಾತ್ರ ತೆರೆಯಲೇ ಇಲ್ಲ. 1937ರಲ್ಲಿ, 20ರ ಹರೆಯದಲ್ಲಿ ಟೆಸ್ಟ್ ಕರೆ ಬರುವ ಸಾಧ್ಯತೆ ಇತ್ತಾದರೂ ವಿಶ್ವಯುದ್ಧದಿಂದಾಗಿ ಈ ಅವಕಾಶ ತಪ್ಪಿಹೋಯಿತು.
ತಮ್ಮ ಕ್ರಿಕೆಟ್ ಬದುಕಿನ ಸುದೀರ್ಘ ಅವಧಿಯನ್ನು ಇಂಗ್ಲೆಂಡಿನ ವಾರ್ವಿಕ್‌ಶೈರ್ ಕೌಂಟಿಯಲ್ಲಿ ಕಳೆದ ಪ್ರಿಚಾರ್ಡ್, 1948ರಿಂದ ಮೊದಲ್ಗೊಂಡು ಸತತ 4 ಋತುಗಳಲ್ಲಿ 100 ವಿಕೆಟ್ ಹಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.