Chengdu Open ಟೆನಿಸ್: ಪ್ರಶಸ್ತಿ ಸುತ್ತಿನಲ್ಲಿ ಭಾರತದ ಜೋಡಿಗಳು
Team Udayavani, Sep 23, 2024, 11:09 PM IST
ಚೆಂಗ್ಡು ,ಹಾಂಗ್ಝೂ (ಚೀನ): ಚೀನದಲ್ಲಿ ನಡೆಯುತ್ತಿರುವ ಚೆಂಗ್ಡು ಓಪನ್ ಮತ್ತು ಹಾಂಗ್ಝೂ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಜೋಡಿಗಳು ಫೈನಲ್ಗೆ ಲಗ್ಗೆ ಹಾಕಿವೆ.
“ಚೆಂಗ್ಡು ಓಪನ್’ ಟೂರ್ನಿಯ ಸೆಮಿಫೈನಲ್ನಲ್ಲಿ ಯೂಕಿ ಭಾಂಬ್ರಿ-ಫ್ರಾನ್ಸ್ನ ಅಲಾನೊ ಒಲಿವೆಟ್ಟಿ ಸೇರಿಕೊಂಡು ಇವಾನ್ ಡೋಡಿಗ್-ರಫೆಲ್ ಮಾಟೋಸ್ ವಿರುದ್ಧ 6-3, 7-6 (11-9) ಅಂತರದ ಸೋಲುಣಿಸಿದರು.
ಹಾಂಗ್ಝೂ ಓಪನ್ ಸೆಮಿಫೈನಲ್ನಲ್ಲಿ ಏರಿಯಲ್ ಬೆಹರ್-ರಾಬರ್ಟ್ ಗ್ಯಾಲೋವೆ ವಿರುದ್ಧ ವಿಜಯ್ ಸುಂದರ್ ಪ್ರಶಾಂತ್-ಜೀವನ್ ನೆಡುಂಚೆಜಿಯನ್ 0-6, 6-2, 10-4 ಅಂತರದಿಂದ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shivamogga: ತಿರುಪತಿ ಲಡ್ಡಿಗೆ ಅಪಚಾರ: ಕೂಡಲಿ ಶ್ರೀಗಳಿಂದ 3 ದಿನ ಉಪವಾಸ ವ್ರತ
High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್
High Court: ಕೋರ್ಟ್ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ
Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ
Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.