![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 10, 2024, 11:02 PM IST
ಚೆನ್ನೈ: ಭಾರತದ ಅಗ್ರ ರ್‍ಯಾಂಕಿಂಗ್ ಟೆನಿಸಿಗ ಸುಮನಿತ್ ನಾಗಲ್ ‘ಚೆನ್ನೈ ಓಪನ್’ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದಾರೆ. ಅವರು ಜೆಕ್ ಗಣರಾಜ್ಯದ ದಾಲಿಬರ್ ಸರ್ಕಿನ ರನ್ನು 6-3, 6-4 ಅಂತರದಿಂದ ಮಣಿಸಿದರು.
ಫೈನಲ್‌ನಲ್ಲಿ ಭಾರತೀಯನ ಎದುರಾಳಿ ಇಟಲಿಯ ಲುಕಾ ನಾರ್ಡಿ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಚೈನೀಸ್ ತೈಪೆಯ ಶ್ರೇಯಾಂಕ ರಹಿತ ಆಟಗಾರ ಚುನ್ ಸಿನ್ ಸೆಂಗ್ ವಿರುದ್ಧ 6-4, 4-6, 7-6 (6) ಅಂತರದ ಗೆಲುವು ಸಾಧಿಸಿದರು.
ಡಬಲ್ಸ್‌ನಲ್ಲಿ “ಆಲ್ ಇಂಡಿಯನ್’ ಫೈನಲ್‌ಗೆ ವೇದಿಕೆ ಸಜ್ಜಾಗಿದೆ. ಇಲ್ಲಿ ಸಾಕೇತ್ ಮೈನೇನಿ-ರಾಮ್‌ಕುಮಾರ್ ರಾಮನಾಥನ್, ಋತ್ವಿಕ್ ಬೊಳ್ಳಿಪಲ್ಲಿ-ನಿಕಿ ಪೂಂಚ್ಚ ಮುಖಾಮುಖಿ ಆಗಲಿದ್ದಾರೆ.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.