ಚೆನ್ನೈ ಓಪನ್ ಟೆನಿಸ್: ಅಂಕಿತಾ ರೈನಾಗೆ ವೈಲ್ಡ್ಕಾರ್ಡ್
Team Udayavani, Aug 23, 2022, 11:47 PM IST
ಚೆನ್ನೈ: ಭಾರತದ ನಂ. 1 ಆಟಗಾರ್ತಿ ಅಂಕಿತಾ ರೈನಾ “ಚೆನ್ನೈ ಓಪನ್ ಟೆನಿಸ್’ಗೆ ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆಯಲಿದ್ದಾರೆ. ಸೆ. 12ರಿಂದ 18ರ ತನಕ ಈ ಡಬ್ಲ್ಯುಟಿಎ-250 ಪಂದ್ಯಾವಳಿ ನಡೆಯಲಿದೆ.
2014ರ ವಿಂಬಲ್ಡನ್ ಫೈನಲಿಸ್ಟ್, ಕೆನಡಾದ ಯುಗಿನಿ ಬೌಷಾರ್ಡ್ ಅವರಿಗೂ ವೈಲ್ಡ್ಕಾರ್ಡ್ ಲಭಿಸಿದೆ. ಸಿಂಗಲ್ ನಲ್ಲಿ ಇನ್ನೂ ಇಬ್ಬರಿಗೆ ವೈಲ್ಡ್ಕಾರ್ಡ್ ಅವಕಾಶವಿದ್ದು, ಅಗ್ರ 20ರೊಳಗಿನ ರ್ಯಾಂಕಿಂಗ್ ಆಟಗಾರ್ತಿಯರು ಆಡುವುದಿದ್ದರೆ ಅವರಿಗೆ ಲಭಿಸಲಿದೆ ಎಂದು ಟಿಎನ್ಟಿಎ ಅಧ್ಯಕ್ಷ, ಮಾಜಿ ಟೆನಿಸಿಗ ವಿಜಯ್ ಅಮೃತ್ರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಬಲ್ಸ್ನಲ್ಲಿ ಭಾರತದ ಶರ್ಮದಾ ಬಾಲು-ರಿಯಾ ಭಾಟಿಯಾ ಜೋಡಿಗೂ ವೈಲ್ಡ್ಕಾರ್ಡ್ ನೀಡಲಾಗಿದೆ. ಸಿಂಗಲ್ಸ್ ನಲ್ಲಿ ಫ್ರಾನ್ಸ್ನ ಕ್ಯಾರೋಲಿನ್ ಗಾರ್ಸಿಯಾ ಅವರಿಗೆ ಅಗ್ರ ಶ್ರೇಯಾಂಕ ಲಭಿಸುವ ಸಾಧ್ಯತೆ ಇದೆ.
ಕೂಟದಲ್ಲಿ ಸಾನಿಯಾ ಮಿರ್ಜಾ ಆಡುವುದು ಇನ್ನೂ ಖಾತ್ರಿಯಾಗಿಲ್ಲ; ಅಕಸ್ಮಾತ್ ಆಡದೇ ಹೋದರೆ, ಭಾರತೀಯ ಟೆನಿಸ್ಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಅವರನ್ನು ಕೂಟಕ್ಕೆ ಆಹ್ವಾನಿಸಿ ಗೌರವಿಸಲಾಗುವುದು ಎಂದು ವಿಜಯ್ ಅಮೃತ್ರಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.