ಹಾಕಿ ವಿಶ್ವಕಪ್‌ಗೆ ಮೊದಲ ಬಾರಿಗೆ ಸ್ಥಾನ ಪಡೆದ ಚೀನಾ
Team Udayavani, Oct 23, 2017, 6:15 AM IST
ನವದೆಹಲಿ: ಏಷ್ಯಾಕಪ್ ಹಾಕಿಯ ಸೂಪರ್ 4ರ ಹಂತದಲ್ಲಿ ಮಲೇಷ್ಯಾ 1-1ರಿಂದ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸುತ್ತಿದ್ದಂತೆ ಇತ್ತ ಚೀನಾ ತಂಡ 2018 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಒಮ್ಮೆ ದ.ಕೊರಿಯಾ ಗೆದ್ದರೆ ಚೀನಾಗೆ ವಿಶ್ವಕಪ್ ಪ್ರವೇಶ ಖಚಿತವಾಗುತ್ತಿರಲಿಲ್ಲ. ಈ ಮೂಲಕ ಇತಿಹಾಸದಲ್ಲಿ ಮೊದಲ ಬಾರಿಗೆ ಚೀನಾ ತಂಡ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದೆ. ಏಷ್ಯಾಕಪ್‌ನಲ್ಲಿ ಚೀನಾ ಭರ್ಜರಿ ಪ್ರದರ್ಶನ ನೀಡದಿದ್ದರೂ ಓಮನ್ ವಿರುದ್ಧ 2 ಬಾರಿ ಜಯ, ಬಾಂಗ್ಲಾ ವಿರುದ್ಧ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ವಿಶ್ವಕಪ್‌ಗೆ 15ನೇ ತಂಡವಾಗಿ ಸ್ಥಾನ ಪಡೆದಿದೆ. ಭಾರತ ಆತಿಥ್ಯದಲ್ಲಿ 2018ರ ನವೆಂಬರ್‌ನಲ್ಲಿ ನಡೆಯಲಿರುವ ಕೂಟದಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.