ಗೇಲ್ ಮರ್ಮಾಂಗ ಪ್ರಕರಣ: ಪುಸ್ತಕದ ಆರಂಭಿಕ ಬೆಲೆಯೇ 2 ಕೋಟಿ ರೂ.
Team Udayavani, Nov 11, 2017, 6:15 AM IST
ಸಿಡ್ನಿ: ವೆಸ್ಟ್ ಇಂಡೀಸ್ ಸ್ಫೋಟಕ ಕ್ರಿಕೆಟಿಗ ಕ್ರಿಸ್‌ಗೇಲ್ ಆಸ್ಟ್ರೇಲಿಯಾ ಸುದ್ದಿಸಂಸ್ಥೆ ಫೇರ್‌ಫಾಕ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಗೆದ್ದಿದ್ದಾರೆ.
ಈ ಪ್ರಕರಣದಲ್ಲಿ ಗೇಲ್‌ಗೆ ಪರಿಹಾರವೆಷ್ಟು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಅದಕ್ಕೂ ಮುನ್ನವೇ ಗೇಲ್ ಭರ್ಜರಿ ಹಣ ಮಾಡಿಕೊಂಡಿದ್ದಾರೆ. ಹೇಗೆ ಗೊತ್ತಾ? ಪ್ರಕರಣದ ವಿವರವನ್ನು ಪುಸ್ತಕವಾಗಿ ಪ್ರಕಟಿಸಲು ಹಲವರು ಮೇಲೆ ಬಿದ್ದಿದ್ದು, ಪುಸ್ತಕದ ಹಕ್ಕನ್ನು ನೀಡಲು ಆರಂಭದ ಬೆಲೆಯಾಗಿ 2 ಕೋಟಿ ರೂ.ಗಳನ್ನು ಗೇಲ್ ನಿಗದಿಪಡಿಸಿದ್ದಾರಂತೆ!
ವೆಸ್ಟ್ ಇಂಡೀಸ್ ತಂಡದ ಅಂಗಮರ್ದಕಿಗೆ 2015ರ ಏಕದಿನ ವಿಶ್ವಕಪ್ ವೇಳೆ ಗೇಲ್ ತಮ್ಮ ಮರ್ಮಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಫೇರ್‌ಫಾಕ್ಸ್ ವರದಿ ಮಾಡಿತ್ತು. ತಾನು ಹಾಗೆ ಮಾಡಿಲ್ಲ, ನನ್ನ ವರ್ಚಸ್ಸನ್ನು ಹಾಳು ಮಾಡಲು ಫಾಕ್ಸ್ ಹಾಗೆ ಮಾಡಿದೆ ಎಂದು ಗೇಲ್ ಆಸೀಸ್ ನ್ಯಾಯಾಲಯದಲ್ಲಿ ವಾದಿಸಿ ಗೆದ್ದಿದ್ದರು. ಈ ಪ್ರಕರಣದ ಎಳೆಎಳೆಯನ್ನು ಬಿಚ್ಚಿಡಲು ಗೇಲ್ ಈಗ ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.