![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 5, 2019, 5:29 AM IST
ವಾಷಿಂಗ್ಟನ್: ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಕಠಿನ ಹೋರಾಟದಲ್ಲಿ ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ಅವರನ್ನು 6-4, 3-6, 6-7 (7)ರಿಂದ ಕೆಡವಿ “ಸಿಟಿ ಓಪನ್ ಟೆನಿಸ್’ ಕೂಟದ ಫೈನಲ್ ಹಂತಕ್ಕೇರಿದರು.
ಭಾರೀ ಸರ್ವ್‌ಗಳ ಕಿರ್ಗಿಯೋಸ್ ಫೈನಲ್ ಹೋರಾಟದಲ್ಲಿ ರಶ್ಯದ ಡ್ಯಾನಿಲ್ ಮೆಡ್ವಡೇವ್ ಸವಾಲನ್ನು ಎದುರಿಸಲಿದ್ದಾರೆ. ಮೆಡ್ವಡೇವ್ ಇನ್ನೊಂದು ಸೆಮಿಫೈನಲ್ ಪಂದ್ಯ ದಲ್ಲಿ ಪೀಟರ್ ಗೊಜೊವಿಜಿಕ್ ಅವರನ್ನು 6-2, 6-2 ಸೆಟ್‌ಗಳಿಂದ ಉರುಳಿಸಿದ್ದರು.
ಸಿಂಗಲ್ಸ್‌ನಲ್ಲಿ ಇದೇ ಮೊದಲು
ಡಬಲ್ಸ್‌ನಲ್ಲಿ ಜತೆಯಾಗಿ ಆಡುತ್ತಿರುವ ಕಿರ್ಗಿಯೋಸ್ ಮತ್ತು ಸಿಸಿಪಸ್ ಸಿಂಗಲ್ಸ್ ನಲ್ಲಿ ಮುಖಾಮುಖೀ ಯಾಗುತ್ತಿರುವುದು ಇದೇ ಮೊದಲು. ನಿರ್ಣಾಯಕ ಮೂರನೇ ಸೆಟ್‌ನ ಟೈಬ್ರೇಕರ್‌ನಲ್ಲಿ ಕಿರ್ಗಿಯೋಸ್ 5-1 ಮುನ್ನಡೆ ಸಾಧಿಸಿದ್ದರೂ ಸಿಸಿಪಸ್ ಸುಲಭವಾಗಿ ಶರಣಾಗಲಿಲ್ಲ. ಪ್ರಬಲ ಹೋರಾಟ ಸಂಘಟಿಸಿದ್ದ ಅವರು ಮ್ಯಾಚ್ ಪಾಯಿಂಟ್‌ವರೆಗೆ ಹೋರಾಟ ನಡೆಸಿದ್ದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.