ತಲೆಗೇಟು ತಿಂದ ಭಾಟಿಯಾ; ಕಂಕಶನ್ ಸಬ್ಸ್ಟಿಟ್ಯುಟ್ ರಿಚಾ ಘೋಷ್ ದಾಖಲೆ
Team Udayavani, Mar 9, 2020, 3:20 PM IST
ಮೆಲ್ಬೋರ್ನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತರೂ ಹೊಸ ದಾಖಲೆಯೊಂದರ ನಿರ್ಮಾಣವಾಗಿದೆ. ಅದೆಂದರೆ ಟಿ20 ಇತಿಹಾಸದಲ್ಲಿ ಕಂಕಶನ್ ಸಬ್ಸ್ಟಿಟ್ಯುಟ್ ಆಗಿ ಮೊದಲ ಆಟಗಾರ್ತಿ ಎಂಬ ದಾಖಲೆಗೆ ರಿಚಾ ಘೋಷ್ ಪಾತ್ರರಾದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ವಿಕೆಟ್ ಕೀಪರ್ ತಾನಿಯ ಭಾಟಿಯ, ಭಾರತದ ಇನಿಂಗ್ಸ್ನ 2ನೇ ಓವರ್ 3ನೇ ಎಸೆತದಲ್ಲಿ ಜೊನಾಸೆನ್ ಎಸೆತದಲ್ಲಿ ತಲೆಗೆ ಏಟು ತಿಂದರು. ತಕ್ಷಣವೇ ನಿವೃತ್ತರಾದರು.
ಐಸಿಸಿ ನಿಯಮಗಳ ಪ್ರಕಾರ, ತಲೆಗೆ ಹೊಡೆತ ತಿಂದ ಆಟಗಾರ್ತಿ ನಿವೃತ್ತರಾದರೆ, ಅವರ ಜಾಗದಲ್ಲಿ ಇನ್ನೊಬ್ಬ ಬ್ಯಾಟ್ಸ್ವುಮನ್ ಆಡಲು ಅವಕಾಶವಿದೆ. ಆದ್ದರಿಂದ 16 ವರ್ಷದ ರಿಚಾ ಘೋಷ್ ಬ್ಯಾಟ್ ಹಿಡಿದು ಬಂದರು.
ಪುರುಷರು ಮತ್ತು ಮಹಿಳೆಯರು ಸೇರಿದಂತೆ ಟಿ20 ಪಂದ್ಯವೊಂದರಲ್ಲಿ ಹೀಗೆ ಬದಲಿಯಾಗಿ ಬಂದ ಮೊದಲ ಆಟಗಾರ್ತಿ ರಿಚಾ ಘೋಷ್ ಎಂಬ ಎನಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.