ಕೊರೊನಾ ಭೀತಿ: ವಿಶ್ವ ಟಿಟಿ ಚಾಂಪಿಯನ್‌ಶಿಪ್ ಮುಂದೂಡಿಕೆ
Team Udayavani, Feb 26, 2020, 12:55 AM IST
ಸಿಯೋಲ್ (ದಕ್ಷಿಣ ಕೊರಿಯ): ಕೊರೊನಾ ವೈರಸ್ ನಿಧಾನವಾಗಿ ಜಗತ್ತನ್ನೇ ವ್ಯಾಪಿಸುತ್ತಿದೆ. ಹಬ್ಬುತ್ತಿದೆ. ಈಗ ದಕ್ಷಿಣ ಕೊರಿಯ, ಇಟಲಿಯಲ್ಲೂ ಕೊರೊನಾ ಕಾಣಿಸಿಕೊಂಡು, ಸಾವುನೋವಿಗೆ ಕಾರಣವಾಗಿದೆ. ಇದು ಕ್ರೀಡಾಕೂಟಗಳ ಆಯೋಜನೆಗೂ ಅಡ್ಡಿಯಾಗುತ್ತಿದೆ. ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ಗ್ೂ ಇದರಿಂದ ತೊಂದರೆಯಾಗಿದೆ.
ದಕ್ಷಿಣ ಕೊರಿಯದ ಬುಸಾನ್‌ನಲ್ಲಿ ಮಾ. 22ರಿಂದ 29ರ ವರೆಗೆ ಟೇಬಲ್ ಟೆನಿಸ್ ವಿಶ್ವಚಾಂಪಿಯನ್‌ಶಿಪ್ ನಡೆಸಲು ನಿರ್ಧರಿಸಲಾಗಿತ್ತು. ಇದನ್ನೀಗ ಜೂ. 21ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ. ಆದರೆ ಇದೂ ಕೂಡ ಸದ್ಯದ ಸ್ಥಿತಿಯಲ್ಲಿ ಖಚಿತವಲ್ಲ. ಸದ್ಯ ದಕ್ಷಿಣ ಕೊರಿಯದಲ್ಲಿ 8 ಮಂದಿ ಕೊರೊನಾದಿಂದ ಸತ್ತಿದ್ದಾರೆ. ಸಾವಿರದಷ್ಟು ಮಂದಿ ರೋಗಬಾಧಿತರಾಗಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಅಧಿಕಾರಿಗಳು ಸದ್ಯದ ಟೇಬಲ್ ಟೆನಿಸ್ ಕೂಟ ಮುಂದೂಡುವುದೇ ಸರಿ ಎಂದು ನಿರ್ಧರಿಸಿದ್ದಾರೆ.
ಈಗಾಗಲೇ ದಕ್ಷಿಣ ಕೊರಿಯದ ಸ್ಥಳೀಯ ಫುಟ್‌ಬಾಲ್ ಕೂಟ ಕೆ-ಲೀಗ್ ಮುಂದೂಡಲ್ಪಟ್ಟಿದೆ. ವಾಲಿಬಾಲ್, ಹ್ಯಾಂಡ್‌ಬಾಲ್, ಬಾಸ್ಕೆಟ್‌ಬಾಲ್ ಒಕ್ಕೂಟಗಳೂ ಇದೇ ನಿರ್ಧಾರ ತೆಗೆದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.