ಕಾಮನ್ವೆಲ್ತ್ :ಭಾರತೀಯರ ಕ್ರೀಡಾ ಸಾಧನೆ ಅಮೋಘ; ವಿಜೇತರ ಪಟ್ಟಿ ಇಲ್ಲಿದೆ…
Team Udayavani, Aug 10, 2022, 7:25 AM IST
ಜು.28ರಿಂದ ಆ.8ರ ವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ 22ನೇ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಿತು. ಈ ಬಾರಿ ಭಾರತಕ್ಕೆ 22 ಚಿನ್ನದ ಪದಕ ಸೇರಿ ಒಟ್ಟು 61 ಪದಕಗಳು ದಕ್ಕಿದವು. ಕಳೆದ ಬಾರಿ ಶೂಟಿಂಗ್ ಸ್ಪರ್ಧೆ ಕ್ರೀಡಾಕೂಟದಲ್ಲಿ ಇದ್ದುದರಿಂದ ಇದಕ್ಕಿಂತ ಹೆಚ್ಚಿನ ಪದಕ ಬಂದಿತ್ತು. ಆದರೆ ಈ ಬಾರಿ ಶೂಟಿಂಗ್ ಇಲ್ಲದೆಯೇ ಭಾರತೀಯರ ಕ್ರೀಡಾ ಸಾಧನೆ ಅಮೋಘವಾಗಿದೆ. ಮುಖ್ಯವಾಗಿ ವೇಟ್ ಲಿಫ್ಟಿಂಗ್, ಬಾಕ್ಸಿಂಗ್, ಕುಸ್ತಿ, ಟೇಬಲ್ ಟೆನಿಸ್, ಆ್ಯತ್ಲೆಟಿಕ್ಸ್‌ನಲ್ಲಿ ನಮ್ಮ ಕ್ರೀಡಾಳುಗಳು ಅತ್ಯುನ್ನತ ಸಾಧನೆ ತೋರಿದ್ದಾರೆ. ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಆ ಪದಕ ವಿಜೇತರ ಪಟ್ಟಿ ಇಲ್ಲಿದೆ.
22 ಚಿನ್ನವಿಜೇತರು
ಮೀರಾಬಾಯಿ ಚಾನು, ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್
ಜೆರೆಮಿ ಲಾಲ್ರಿನ್ನುಂಗ, ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್
ಅಚಿಂತ ಶಿಯುಲಿ, ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್
ರೂಪಾ ರಾಣಿ – ಲಾನ್ ಬೌಲ್ಸ್, ಮಹಿಳೆಯರ ಫೋರ್ಸ್ ವಿಭಾಗ
ಅಚಂತ ಶರತ್ ಕಮಲ್-ಟೇಬಲ್ ಟೆನಿಸ್, ಪುರುಷರ ತಂಡ ವಿಭಾಗ
ಸುಧೀರ್, ಪುರುಷರ ಪ್ಯಾರಾ ಹೆವಿವೇಟ್ ಪವರ್ ಲಿಫ್ಟಿಂಗ್
ಬಜರಂಗ್ ಪುನಿಯ, ಪುರುಷರ 65 ಕೆಜಿ ಕುಸ್ತಿ
ಸಾಕ್ಷಿ ಮಲಿಕ್, ಮಹಿಳೆಯರ 62 ಕೆಜಿ ಕುಸ್ತಿ
ದೀಪಕ್ ಪುನಿಯ, ಪುರುಷರ 86 ಕೆಜಿ ಕುಸ್ತಿ
ರವಿಕುಮಾರ್ ದಹಿಯ, ಪುರುಷರ 57 ಕೆಜಿ ಕುಸ್ತಿ
ವಿನೇಶ್ ಫೊಗಾಟ್, ಮಹಿಳೆಯರ 53 ಕೆಜಿ ಕುಸ್ತಿ
ನವೀನ್ ಮಲಿಕ್, ಪುರುಷರ 74 ಕೆಜಿ ಕುಸ್ತಿ
ಭವಿನಾ ಪಟೇಲ್, ಪ್ಯಾರಾ ಟೇಬಲ್ ಟೆನಿಸ್ ಸಿಂಗಲ್ಸ್
ನೀತು ಘಂಘಾಸ್, ಮಹಿಳೆಯರ 48 ಕೆಜಿ ಬಾಕ್ಸಿಂಗ್
ಅಮಿತ್ ಪಂಘಲ್, ಪುರುಷರ 51 ಕೆಜಿ ಬಾಕ್ಸಿಂಗ್
ನಿಖತ್ ಝರೀನ್, ಮಹಿಳೆಯರ 50 ಕೆಜಿ ಬಾಕ್ಸಿಂಗ್
ಎಲ್ದೋಸ್ ಪೌಲ್, ಪುರುಷರ ಅಥ್ಲೆಟಿಕ್ಸ್ ಟ್ರಿಪಲ್‌ಜಂಪ್
ಅಚಂತ ಶರತ್ ಕಮಲ್-ಶ್ರೀಜಾ ಅಕುಲಾ, ಟಿಟಿ ಮಿಶ್ರ ಡಬಲ್ಸ್
ಪಿ.ವಿ.ಸಿಂಧು, ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್
ಲಕ್ಷ್ಯ ಸೇನ್, ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್
ಚಿರಾಗ್ ಶೆಟ್ಟಿ-ಸಾತ್ವಿಕ್ ರೆಡ್ಡಿ, ಬ್ಯಾಡ್ಮಿಂಟನ್ ಪುರುಷರ ಡಬಲ್ಸ್
ಅಚಂತ ಶರತ್, ಪುರುಷರ ಟಿಟಿ ಸಿಂಗಲ್ಸ್
16 ಬೆಳ್ಳಿ ವಿಜೇತರು
ಸಂಕೇತ್ ಸರ್ಗರ್, ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್
ಬಿಂದ್ಯಾರಾಣಿ ದೇವಿ, ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್
ವಿಕಾಸ್ ಠಾಕೂರ್, ಪುರುಷರ 96 ಕೆಜಿ ವೇಟ್‌ಲಿಫ್ಟಿಂಗ್
ಸುಶೀಲಾ ಲಿಕ್ಮಾಬಾಮ್, ಮಹಿಳೆಯರ 48 ಕೆಜಿ ಜ್ಯೂಡೊ
ತುಲಿಕಾ ಮಾನ್, ಮಹಿಳೆಯರ +78 ಕೆಜಿ ಜ್ಯೂಡೊ
ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗ (ಕೆ.ಶ್ರೀಕಾಂತ್ ಚಿತ್ರ ಬಳಸಿ)
ಮುರಳಿ ಶ್ರೀಶಂಕರ್, ಅಥ್ಲೆಟಿಕ್ಸ್‌ನ ಪುರುಷರ ಉದ್ದಜಿಗಿತ
ಅನ್ಶು ಮಲಿಕ್, ಮಹಿಳೆಯರ 57 ಕೆಜಿ ಕುಸ್ತಿ
ಪ್ರಿಯಾಂಕಾ ಗೋಸ್ವಾಮಿ, ಮಹಿಳೆಯರ 10,000 ಮೀ. ನಡಿಗೆ
ಅವಿನಾಶ್ ಸಬ್ಲೆ, ಪುರುಷರ 3000 ಮೀ. ಸ್ಟೀಪಲ್‌ಚೇಸ್
ಸುನೀಲ್ -ಲಾನ್ ಬೌಲ್ಸ್, ಪುರುಷರ ಫೋರ್ಸ್ ವಿಭಾಗ
ಅಬ್ದುಲ್ಲ ಅಬೂಬಕರ್, ಅಥ್ಲೆಟಿಕ್ಸ್‌ನ ಪುರುಷರ ಟ್ರಿಪಲ್‌ಜಂಪ್
ಜಿ.ಸಥಿಯನ್-ಅಚಂತ ಶರತ್, ಟಿಟಿ ಪುರುಷರ ಡಬಲ್ಸ್
ಹರ್ಮನ್‌ಪ್ರೀತ್ ಕೌರ್ -ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡ
ಸಾಗರ್ ಅಹ್ಲಾವತ್, ಪುರುಷರ 92 ಕೆಜಿ ಬಾಕ್ಸಿಂಗ್
ಮನ್‌ಪ್ರೀತ್ ಸಿಂಗ್- ಭಾರತ ಪುರುಷರ ಹಾಕಿ ತಂಡ
23 ಕಂಚು ವಿಜೇತರು
ಗುರುರಾಜ ಪೂಜಾರಿ, ಪುರುಷರ 61 ಕೆಜಿ ವೇಟ್‌ಲಿಫ್ಟಿಂಗ್
ವಿಜಯ್ ಯಾದವ್, ಪುರುಷರ 60 ಕೆಜಿ ಜ್ಯೂಡೊ
ಹರ್ಜಿಂದರ್ ಕೌರ್, ಮಹಿಳೆಯರ 71 ಕೆಜಿ ವೇಟ್‌ಲಿಫ್ಟಿಂಗ್
ಲವ್‌ಪ್ರೀತ್ ಸಿಂಗ್, ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್
ಸೌರವ್ ಘೋಷಾಲ್, ಪುರುಷರ ಸ್ಕ್ವಾಷ್ ಸಿಂಗಲ್ಸ್
ಗುರುದೀಪ್ ಸಿಂಗ್, ಪುರುಷರ +109 ಕೆಜಿ ವೇಟ್‌ಲಿಫ್ಟಿಂಗ್
ತೇಜಸ್ವಿನ್ ಶಂಕರ್, ಅಥ್ಲೆಟಿಕ್ಸ್‌ನ ಪುರುಷರ ಎತ್ತರಜಿಗಿತ
ದಿವ್ಯಾ ಕಾಕ್ರನ್, ಮಹಿಳೆಯರ 68 ಕೆಜಿ ಕುಸ್ತಿ
ಮೋಹಿತ್ ಗ್ರೆವಾಲ್, ಪುರುಷರ 125 ಕೆಜಿ ಕುಸ್ತಿ
ಜೈಸ್ಮಿನ್ ಲಂಬೋರಿಯ, ಮಹಿಳೆಯರ ಲೈಟ್‌ವೇಟ್ ಬಾಕ್ಸಿಂಗ್
ಪೂಜಾ ಗೆಹಲೋತ್, ಮಹಿಳೆಯರ 50 ಕೆಜಿ ಕುಸ್ತಿ
ಪೂಜಾ ಸಿಹಾಗ್, ಮಹಿಳೆಯರ 76 ಕೆಜಿ ಕುಸ್ತಿ
ಮೊಹಮ್ಮದ್ ಹುಸಮುದ್ದೀನ್, ಪುರುಷರ ಫೆದರ್‌ವೆàಟ್ ಬಾಕ್ಸಿಂಗ್
ದೀಪಕ್ ನೆಹ್ರಾ, ಪುರುಷರ 97 ಬಾಕ್ಸಿಂಗ್ ಕುಸ್ತಿ
ಸೋನಾಲ್‌ಬೆನ್ ಪಟೇಲ್, ಮಹಿಳೆಯರ ಪ್ಯಾರಾ ಟಿಟಿ ಸಿಂಗಲ್ಸ್
ರೋಹಿತ್ ತೊಕಾಸ್, ಪುರುಷರ ವೆಲ್ಟರ್‌ವೆàಟ್ ಬಾಕ್ಸಿಂಗ್
ವಂದನಾ ಕಟಾರಿಯ- ಭಾರತ ಮಹಿಳಾ ಹಾಕಿ ತಂಡ
ಸಂದೀಪ್ ಕುಮಾರ್, ಅಥ್ಲೆಟಿಕ್ಸ್‌ನ 10,000 ಮೀ. ನಡಿಗೆ
ಅನ್ನು ರಾಣಿ, ಮಹಿಳಾ ಜಾವೆಲಿನ್ ಥ್ರೋ
ಸೌರವ್ ಘೋಷಾಲ್-ದೀಪಿಕಾ ಪಳ್ಳಿàಕಲ್, ಸ್ಕ್ವಾಷ್ ಮಿಶ್ರ ಡಬಲ್ಸ್
ಕೆ.ಶ್ರೀಕಾಂತ್, ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್
ಗಾಯತ್ರೀ ಗೋಪಿಚಂದ್-ಟ್ರೀಸಾ ಜಾಲಿ, ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್
ಜಿ.ಸಥಿಯನ್, ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.